ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೃಢ

ಉಚ್ಚಾರಣೆ: dřḍha
ಮೂಲ: Sk.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಭದ್ರವಾದ.
    2. ಬಲಿಷ್ಠ.
    3. ಸ್ಥಿರವಾದ.
    4. ಕಠಿನವಾದ.
    5. ದಿಟವಾದ.
    6. ಉತ್ಕಟವಾದ.
    7. ಹೆಚ್ಚಾದ.

  2. 2.

    1. ಗಟ್ಟಿಯಾದುದು.
    2. ಸ್ಥಿರತೆ.
    3. ಸಾಂದ್ರತೆ.
    4. ನಿರ್ಧಾರ.
    5. ಕಾಠಿನ್ಯ.
    6. ಸತ್ಯವಾದುದು.

ಕಿಟ್ಟೆಲ್ ನಿಘಂಟು

  1. 1.

    = ದಿಡ, ದುಡ fixed, fastened; firm, hard, strong, solid, massive; compact; not giving way; tenacious. 2, confirmed, established; certain; reliable. 3, strong, powerful; able. 4, truth; strength (ಸತ್ವ Nn. 112). 5, much, excessive, severe, mighty, important. ದೃಢಗೊಳ್ಳು. -ಕೊಳ್ಳು to become firm (My.; B. 5, 207).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (hard) solid (as wood, metal, etc.), substantial, massive 2 (hard) strong (as body etc.), powerful, hefty 3 (hard) fixed firmly ű ಫೆವಿಕೋಲಿನಿಂದ ಪದಾರ್ಥಗಳು ದೃಢವಾಗಿ ಅಂಟಿಕೊಳ್ಳುತ್ತವೆ. Things get strongly fixed by Fevicol. 4 (sure) firm (as of determination etc.), unswayable, unshakeable ű ಸರಕಾರ ಎಕ್ಸ್ ಪ್ರೆಸ್ ಹೆದ್ದಾರಿ ಮಾಡಲೇಬೇಕೆಂದು ದೃಢ ಸಂಕಲ್ಪ ಮಾಡಿದ್ದಾರೆ. The Government has determined to construct an express highway. 5 true (as news etc.), confirmed ű ಕ್ಲಿಂಟನ್-ಮೋನಿಕಾ ಹಗರಣದ ಸುದ್ದಿ ದೃಢಪಟ್ಟಿದೆ. The news of Clinton-Monica affair has been confirmed.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    firmly established.

  2. 2.
    noun

    anything that is hard or strong.

  3. 3.
    adjective

    strong; robust; sturdy.

  4. 4.
    noun

    the quality or fact of being stable; stability.

  5. 5.
    adjective

    not changing; not wavering; firm; stable; fixed; constant.

  6. 6.
    noun

    the quality or condition of being dense; density; thickness; compactness.

  7. 7.
    noun

    determination; decision; firmness of the mind.

  8. 8.
    adjective

    resistant to pressure; hard.

  9. 9.
    adjective

    determined; resolved; decided.

  10. 10.
    noun

    the quality or fact of being hard, harsh; hardness.

  11. 11.
    noun

    the fact; truth.

  12. 12.
    adjective

    having, showing or prompted by strong emotion; intense.

  13. 13.
    adjective

    being too much or too great; excessive.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ