ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೇವ

ಉಚ್ಚಾರಣೆ: dēva
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a divinity or god in gen. or any particular godhead.

  2. 2.
    adjective

    of, belonging to, given or coming from the divinities or heaven; heavenly; divine.

  3. 3.
    adjective

    shining brilliantly; resplendent.

  4. 4.
    noun

    Brahma, the Creator of the universe.

  5. 5.
    noun

    a mode of addressing reverential men, as a preceptor, king, elderly person, etc.

  6. 6.
    noun

    a suffix to the names of respectful men.

  7. 7.
    noun

    a man who plays a game; a player.

  8. 8.
    noun

    a stupid fellow.

  9. 9.
    noun

    a child.

  10. 10.
    noun

    (pros.) a meter having three short syllables (uuu).

  11. 11.
    noun

    (Jain.) a class of gods.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    m.

    (god) ⦅ f. ದೇವಿ⦆god, celestial being

ಕಿಟ್ಟೆಲ್ ನಿಘಂಟು

  1. 1.

    = ದೇ 1-, ದ್ಯಾವ (shining, being bright); divine, celestial; a deity, a god. 2, a king, a prince. 3, a title of honour added to names; his majesty, his honour. ದೇವರ್ your honour [ದೇವರ ಬಾಹುಬಳಮಜೇಯಮುಮಸಹಾಯಮುಮಪ್ಪುದಾದೊಡಂ Pb. 13, 51 va.]; (Cpr. 5, 135 va.). 4, Indra; Śiva. 5, sign for a long syllable (Ch.). 6, a certain metrical foot (Ch.). 7, a fool, a dolt. Pl. ದೇವರ್, ದೇವರು (Bp. 60, 29); ದೇವರ್ಕಳ್ (Hlā. I, 115); ದೇವಗಳ್ (Bp. 31, 25; 32, 10; 33, 19; 36, 9; 37, 61). the plural honorific is used also with regard to men, but especially with regard to a deity or an idol, the verb appearing in the singular (B. 4, 144. 178; 5, 132; My.), or in the neuter (My.). ದೇವರೊಳ್ ನಿರ್ದೊಷಿಯಾಪ್ತಂ (Śmd. 163). ದೇವರ ಗಣ್ಟು ಹೋದರೆ ಪೂಜಾರೀ ಸಣ್ಟ ಹೋಯಿತು. -ದೇವರ ಕಡೆಗೆ ಕೆಯ್, ಮನೆಯ ಕೆಡೆಗೆ ಒಯ್! - ದೇವರ ಮುನ್ದೆ ಕಾಯಿ ದ, ಜವಳೀ ಮುನ್ದೆ ಹಣ. - ದೇವರನ್ನು ನೋಡಲಿಕ್ಕೆ ಹೋದರೆ ದೇವಸ್ಥಾನ ಹ/?/ದು ಬಿತ್ತು. -ದೇವರ ಸತ್ಯಕ್ಕೆ ಕಡಿಮೆಯಾದರೆ ಕಂಚಿನ ವೆಲೆಗೆ ಕಡಿಮೆಯಿಲ್ಲ. - ದೇವರು ಕೊಟ್ಟರೂ ಪೂಜಾರಿ ಬಿಡ (Prvs.). ಆ ದೇವ ಈ ದೇವ ಮಾದೇವನೆನಬೇಡ; ಆ ದೇವರ ದೇವ ಭುವನಪ್ರಾಣಿಗಳಿಗಾದಪನೆ ದೇವ (Sp.). ದೇವಗಣಿಗಿಲು. -ಕಣಿಗಿಲು a white sort of oleander (My.). ದೇವಯ್ಯ. - ಅಯ್ಯ N. (Bp. 54, 71). see ಅಂಕ-, ಅಯ್ಚ-, ಕೇತಿ-, ಡೋಹರ ಕಕ್ಕ-, ಪರಿಣಾಮಿ-, ಬಂಕಿ-, ಬಲಹರಿ-, ಬೊಮ್ಮಿ-, ಭೋಗಿ-, ಮೌಳಿ-, ರುದ್ರ-, ಲಕ್ಕಿ-, ಸುಂಕಿ-, -ದೇವರ ದಾಸಿ N. (Bp. 9, 38; 51, 36. 42. 62; 58, 4). ದೇವರಸ. -ಅರಸ N. (Bp. 58, 2. 11). ದೇವರು ದಿಣ್ಡರು dupl. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಸುರ.
    2. ಪರಮಾತ್ಮ.
    3. ಬ್ರಹ್ಮ.
    4. ರಾಜ.
    5. ಗುರು, ದೊರೆ ಮುಂತಾದ ಹಿರಿಯರನ್ನು ಸಂಬೋಧಿಸುವಾಗ ಬಳಸುವ ಗೌರವಸೂಚಕವಾದ ಮಾತು.

  2. 2.

    ದೇವಲೋಕಕ್ಕೆ ಸಂಬಂಧಿಸಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada