ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೇವರು

ಉಚ್ಚಾರಣೆ: dēvaru
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (used as sing.) a god.

  2. 2.
    noun

    a respectful mode of addressing an elderly person, king, teacher, etc.

  3. 3.
    noun

    an idol of a deity.

  4. 4.
    noun

    ದೇವರಾಟ dēvarāṭa the sport of the god; ದೇವರಾಣೆ dēvarāṇe a solemn promise, pledge made in the name of god, esp. while making a promise; (ಒಂದು) ದೇವರ ಒಕ್ಕಲು (ondu) dēvara okkalu a family having a particular god as family deity; ದೇವರ ಕರೆ dēvara kare death; ದೇವರ ಕೊಳಗ dēvara koḷaga a measure of corn set aside for a god before taking home the produce from the field; ದೇವರ ಗುಡಿ dēvara guḍi a building, esp. one that is built as per the religious regulations, for the worship of a divinity or divinities the idols of which are installed therein; a temple; ದೇವರ ಗೂಳಿ dēvara gūḷi a bull allowed to wander freely and graze at will; ದೇವರ ಚೌಕಿ dēvara cauki a wooden or metal plank for keeping the idols of gods on; ದೇವರ ನಾಮ dēvara nāma a musical composition in Kannaḍa, in praise of a god; ದೇವರ ಮಕ್ಕಳು dēvara makkaḷu a member of fishermen caste; ದೇವರ ಮನೆ dēvara mane a separate room in a house earmarked for the idols of god, worshiping and for meditating; ದೇವರ ಮೇಲೆ ಭಾರ ಹಾಕು dēvara mēle bhāra hāku to leave the results to the option of the god (after doing one's duty); ದೇವರ ಸಂತರ್ಪಣೆ dēvara santarpaṇe a feast arranged with religious fervor usu. a day before a marriage or other such occasions; ದೇವರ ಸಮಾರಾಧನೆ dēvara samārādhane = ದೇವರ ಸಂತರ್ಪಣೆ; ದೇವರ ಹಾಗೆ ಬರು dēvara hāge baru to come unexpectedly and help (another) in a very desperate condition; ದೇವರ ಹೆಂಡತಿ dēvara heṇḍati a prostitute attached to a temple as a dancer; ದೇವರು ಮೈಮೇಲೆ ಬರು dēvara maimēle baru (a god, spirit, etc.) to possess a person; ದೇವರೂಟ dēvarūṭa = ದೇವರ ಸಂತರ್ಪಣೆ; ದೇವರೇ ಗತಿ dēvarē gati a saying or remark made in a hopeless or desperate condition - 'only the god can help now'; ದೇವರಿಗೆ ಸೇರದ ದೇಶವಿಲ್ಲ, ದೇವರಿಗೆ ಬಾರದ ಭಾಷೆಯಿಲ್ಲ dēvarige sērada dēśavilla, dēvarige bārada bhāṣeyila (prov.) god never discriminates people of different region or language; ದೇವರು ಕೊಟ್ಟರೂ ಪೂಜಾರಿ ಕೊಡ dēvaru koṭṭarū pūjāri koḍa in a hierarchy, people at the lower and middle level do not allow the favour their superiors bestowed to the common man; the god sends corn, and the devil mars the sack.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (god)⦅hon. pl.⦆god, almighty, lord

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪರಮಾತ್ಮ.
    2. ದೇವತಾವಿಗ್ರಹ.
    3. ರಾಜ, ಗುರು ಮುಂತಾದ ಹಿರಿಯರನ್ನು ಕುರಿತು ಗೌರವ ದಿಂದ ಹೇಳುವ ಮಾತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada