ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೇವಾಂಗ

ಉಚ್ಚಾರಣೆ: dēvāŋga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a superior kind of silk cloth.

  2. 2.
    noun

    a sub-caste or clan in weaverś caste.

ಕಿಟ್ಟೆಲ್ ನಿಘಂಟು

  1. 1.

    N. of an emanation from the body of Sadāśiva, said to be the inventor of the art of weaving. (C.). 2, a kind of cloth (ಪಟಭೇದ Mr. 342; V. 42, 21 va.; J. 30, 15), silk cloth (T., S. Mhr.). 3, the penis (My.). ಪ್ರಸ್ತಾವ ನುಡಿಯಲ್ ಪ್ರಶಸ್ತವಾಗಿರಬೇಕು; ಪ್ರಸ್ತಾವ ತಪ್ಪಿ ನುಡಿದರೆ ದೇವಾಂಗದುಸ್ತು (the cover of the privities) ಬಿದ್ದನ್ತೆ (Sp.). 4, N. of a merchant (Cpr. 3, 76 va.). ದೇವಾಂಗದವರು. -ಅವರು a class of Śaiva weavers (C.; Te. ದೇವಾಂಗಿ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಶ್ರೇಷ್ಠವಾದ ಒಂದ ಬಗೆಯ ಬಟ್ಟೆ.
    2. ನೆಯ್ಗೆಯವರಲ್ಲಿ ಒಂದು ಒಳಪಂಗಡ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada