ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೇಶಿ

ಉಚ್ಚಾರಣೆ: dēśi
ಮೂಲ: Sk. dēśin-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    existing, growing or produced within a region or country; belonging (to) as a native; local; indigenous.

  2. 2.
    noun

    that which is particular to a region, place or country.

  3. 3.
    noun

    that which is relating to or existing, grown, produced etc. within a region or country; a local or indigenous thing.

  4. 4.
    noun

    a language, though not totally different from the generality, that is spoken in a special style, manner or using special vocabulary or accent, that is particular region.

  5. 5.
    noun

    a musical mode in both the Karnāṭaka and Hindūstāni systems.

  6. 6.
    noun

    a style or manner of dancing that is particular to a region.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj.

    (country) native, indigenous

ಕಿಟ್ಟೆಲ್ ನಿಘಂಟು

  1. 1.

    = ದೇಸಿ pointing out, showing; instructing; guiding. see ಉಪ 2, of or belonging to a country (Bh. 1, 10, 2); the language or dialect of a country [ವಾಸುಗಿಯುಮ/?/ಯಲಾ/?/ದೆ ಬೇಸ/?/ಗುಂ ದೇಶಿ ಬೇ/?/ವೇ/?/ಪ್ಪುದ/?/ Kr. 1, 46]; (Ch.; Ch. v. 16; Śmd. 43. 190). 3, a certain rāga (Bp. 19, 11).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ದೇಶಕ್ಕೆ ಸಂಬಂಧಿಸಿದುದು.
    2. ಆಯಾ ದೇಶದಲ್ಲಿ ಮಾತ್ರ ವ್ಯವಹಾರದಲ್ಲಿರುವ ಉಡುಪು, ಅಲಂಕಾರ, ಆಚಾರ-ವಿಚಾರ ಮೊದಲಾದುವುಗಳ ವಿಶಿಷ್ಟ ರೀತಿ,- ಬಗೆ.
    3. ಒಂದು ದೇಶದ ಅಥವಾ ದೇಶವಿಭಾಗದ ಆಡುನುಡಿ,- ವ್ಯಾವಹಾರಿಕ ಭಾಷೆ.
    4. (ಸಂಗೀತದಲ್ಲಿ) ಒಂದು ರಾಗದ ಹೆಸರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada