ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೈನ್ಯ

ಉಚ್ಚಾರಣೆ: dainya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition of great wretchedness, suffering, helplessness, etc. and which is pitiable; misery.

  2. 2.
    noun

    a man in such a condition.

  3. 3.
    noun

    a man who is cheated or betrayed by another.

  4. 4.
    noun

    (dance.) gloominess as expressed with a dull-face, (considered as a minor sentiment).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) pitiable condition, destitution, abject state [Sk.] = ದೈನ್ಯಭಾವ (dainyabʰāva)

ಕಿಟ್ಟೆಲ್ ನಿಘಂಟು

  1. 1.

    (fr. ದೀನ). feebleness, wretchedness; affliction, grief; depression, low-spiritedness (ಮನ್ಯು Nn. 36; ಲಘು 145; ವಿಕೃತ, ವಿಪ್ರಲಬ್ಧ Mr. 242); poverty; humbleness (Bp. 22, 53; J. 6, 28; 18, 57; My.); meanness, covetousness. see Kāvy. IV, 2, 16. ದೈನ್ಯದವರಿಗೆ ಮಾನ್ಯ ಮಾಡಿದರೆ ಮರಣದಲ್ಲಿ ಕಾಣುವದು. - ದೈನ್ಯವಾಗಿ ಬೇಡೋಕಿನ್ತ ದೈವಾಧೀನವಾಗೋದುತ್ತಮ (Prvs.). see ಕಡು-, ಬಲು-; ಬಾಯ್ವಿಡು. -ದೈನ್ಯಂಗವಿ. -/?/ಕವಿ humbleness to come upon one (to become humble, Bp. 57, 51). ದೈನ್ಯನ್ದೋ/?/. -ತೋ/?/ to show humility (Śśv. 2, 25 va.; 4, 105 va.). ದೈನ್ಯಮ್ಬಡು. -/?/ಪಡು to be depressed or low-spirited; to be humble (especially in supplication, Bp. 26, 67; 27, 72; 56, 39). ದೈನ್ಯಮ್ಬಟ್ಟವ (ನಿಕೃತ, ವಿಪ್ರಲಬ್ಧ Hlā.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ದೀನತೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada