ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೈವ

ಉಚ್ಚಾರಣೆ: daiva
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    belonging to or coming from the gods; divine; celestial; godly.

  2. 2.
    noun

    the God or any god.

  3. 3.
    noun

    any minor deity.

  4. 4.
    noun

    one's master, lord or employer.

  5. 5.
    noun

    the good or favourable effect of virtuous deeds of one's previous lives, being enjoyed in the present life.

  6. 6.
    noun

    the supposed disembodied spirit of a dead person, believed to cause evil to human beings; a ghost; a devil.

  7. 7.
    noun

    (dial.) a group of elders of a clan.

  8. 8.
    noun

    much richness; wealth.

  9. 9.
    noun

    ದೈವದ ಕೊಡಿ daivada koḍi a banner of a deity.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (luck) fortune, fate 2 (rel.) deity, any god, the Almighty 3 (myth) demon, devil

ಕಿಟ್ಟೆಲ್ ನಿಘಂಟು

  1. 1.

    (fr. ದೇವ). = ದೆವ್ವ etc. divine. 2, a deity, a god; a lord (Bp. 23, 16. 17; 36, 3; 49, 12; 51, 75; 53, 4; 54, 2. – 3, destiny; fortune, fate, accident. 4, property, wealth (B. 2, 20; 4, 50. 55; My.). 5, a demon or devil (My.). ಅರಸನ ಅಂಕೆಯಿಲ್ಲ, ದೈವದ ಕಾಟವಿಲ್ಲ. -ಕಣ್ಣು ಕೊಣ್ಡುಹೋದ ದೈವ ಮತೀ ಕೊಟ್ಟಿತು. -ತಾನೊನ್ದೆಣಿಸಿದರೆ ದೈವವೊನ್ದೆಣಿಸಿತು. -ದೆವ್ವ ಹಿಡಿದವನಿಗೆ ದೈವದ ಯೋಚನೆ ಏನು (Prvs.). see ಪರ-, ಬಣಗು

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೇವರು.
    2. ಅಧಿಕಾರಿ.
    3. ಜನ್ಮಾಂತರದ ಪುಣ್ಯಫಲ.
    4. ದೆವ್ವ.
    5. ಕುಲದ ಹಿರಿಯರು.

  2. 2.

    ದೇವರಿಗೆ ಸಂಬಂಧಿಸಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada