ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೊಡ್ಡಿತ್ತು

ಉಚ್ಚಾರಣೆ: doḍḍittu
ಮೂಲ: Ka. D3491

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ದೊಡ್ಡಿತು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (size)

ಕಿಟ್ಟೆಲ್ ನಿಘಂಟು

  1. 1.

    doḍḍa-ittu1. = ದೊಡ್ಡಿತು (Śmd. 96). (ಶೃಂಗ, ತುಂಗ Nn. 28; ಪೃಥು 32; ವಿಪುಲ 127). [ಕಾಮನಡ್ಡಣದನ್ತೆ ದೊಡ್ಡಿತ್ತಾಗಿ ಮೀ/?/ವುದ್ವೃತ್ತ ವೃತ್ತತೆಯನೀ/?/ಕೊಣ್ಡನ್ತೆ Pb. 2, 39 va.]. ದೊಡ್ಡಿತ್ತಹುದು (ವಿಶಂಕಟ, ಪೃಥು, ಬೃಹತ್, ವಿಶಾಲ, ಪೃಥುಲ, ಮಹತ್, ವಡ್ರ, ಉರು, ವಿಪುಲ Nr.). ದೊಡ್ಡಿತ್ತಾದನ್ಥಾದು (ಔನ್ನತ್ಯ Nn. 136). ದೊಡ್ಡಿತ್ತಿನಲ್ಲಿ (Nn. 28), ದೊಡ್ಡಿತ್ತ/?/ಲ್ಲಿ (32).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೊಡ್ಡದು.
    2. ಅಗಾಧ ವಾದುದು.
    3. ಹೆಚ್ಚಿನದು.
    4. ಅಮೂಲ್ಯವಾದುದು.
    5. ಅಗಲವಾದುದು.

  2. 2.

    ಹಿರಿದಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada