ದೊಮ್ಬಿ
ಕಿಟ್ಟೆಲ್ ನಿಘಂಟು
-
1.
= ಡಮ್ಬಿ etc., ತೊಮ್ಬೆ 2. a crowd, a mob; a disorderly, riotous mob; fray, quarrel (My.; Si. 294; Tu. ಡೊಮ್ಬಿ Te. ದೊಮ್ಬಿ, ದೊಮ್ಮಿ T. ತುಮ್ಬೈ cf. ದೊನ್ದುಳಿ 1). ದೊಮ್ಬಿಗೆ ಹೋದವನು ಶರೀರದ ಹಮ್ಬಲು ಬಿಟ್ಟರೆ ಲೇಸು (Prv.). ದೊಮ್ಬಿಜಗಳ a street quarrel (My.). ದೊಮ್ಬಿದಾಸರಿ one of a company of stage players (My.). ದೊಮ್ಬಿಸಾಕ್ಷಿ? a confused testimony (My.). ದೊಮ್ಬಿಸಾಕ್ಷಿಹಮ್ಬಿಗೆ ಕಾರಣ (Prv.). ದೊಮ್ಬಿ ಸ್ವಾಧ್ಯಾಯ a vain repetition or study of the vēda (My.). 2, disorderly coitus (My.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada