ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೋಸೆ

ಉಚ್ಚಾರಣೆ: dōse
ಮೂಲ: Ka. D3542

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of cucumber, used as a vegetable.

  2. 2.
    noun

    a thin, flat cake made of ground and fermented rice or black gram; ಬಿಸಿ (ಬಿಸಿ) ದೋಸೆ bisi (bisi) dōse that which can be sold or is sold very quickly and effortlessly; a hot cake.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cook) a kind of pan-cake made of rice and black gram or other grains

ಕಿಟ್ಟೆಲ್ ನಿಘಂಟು

  1. 1.

    a holed, i. e. spongy, cake of rice- flour, uddu, etc., baked on a potsherd or iron plate (C. Bp. 47, 42; Rām. 5, 8, 69; My.; Tu., Te., M.; T. ತೋಜೈ T. ತೋಯ್ to crust, crystallize; ತೋಯ್-ಅಪ್ಪಂ = ತೋಜೈ). ಹಿಟ್ಟು ಕರಿಸಿ ಮಾಡುವ ದೋಸೆ (ಪೂಪ etc. Si. 314). ಈಸೀಸಿಗಲ ದೋಸೆ ಏಸೇಸು ಮೆದ್ದೀ? -ಎನ್ತೆನ್ತವರು ಅನ್ತೇ ಹೋದರು, ಸಂಕ್ರಾನ್ತಿ ಬನ್ದು ಹುಳಿದೋಸೆ ಬೇಡಿತು. -ಎಲ್ಲರ ಮನೇಲಿ ದೋಸೆಗೆ ತೂತು, ನಮ್ಮಲ್ಲಿ ಕಾವಲಿಗೇ ತೂತು. -ದುಗ್ಗಾಣಿಯ ಮುಣ್ಡೇ ಹತ್ತರ ದುಡ್ಡಿನ ದೋಸೆಗೆ ಹೋದ. -ದೋಷವುಲ್ಲಾ ದೋಸೆ ನುಂಗಿತು. -ದೋಸೆಗೆ ತೂತು, ದೋಸಿಗೆ ಮಾತು. -ದೋಸೆ ಬಿಸಿಯೆನ್ದು, ಮಸಿಕೆಣ್ಡ ತಿನ್ದ. -ದೋಸೆ ತಿನ್ದಿಕ್ಷಣ ದೋಷವೆಲ್ಲಾ ಹೋದೀತೇ? -ದೋಸೆ ತಿನ್ನುವಾಗ ಮೀಸೆ ಮುರಿದ ಹಾಗೆ. -ದೋಸೇ ತೂತು ಕಾವಲಿ ಮುಚ್ಚೀತೇ? -ದೋಸೆ ಮಾಡಲಿಕ್ಕೆ ಮಾಸಿದವಳಿನ್ದ ಆಗದೇ? -ದೋಸೇ ಹಿಟ್ಟು ಕೂಸಾಳಿಗೆ ಸಿಕ್ಕೀತೇ? -ಎರಡು ಚೊಂಯಿಗೆ ಒನ್ದು ದೋಸೆ. -ದೋಸೆಯ ಊಟ ಊಟವಲ್ಲ ದಾಸರ ಆಟವಲ್ಲ (Prvs.). ದೋಸೆ ಜೋಳ Holcus saccharatus Roxb. (Z.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಕ್ಕಿಯೊಡನೆ ಉದ್ದು ಅಥವಾ ಇನ್ನಿತರ ಧಾನ್ಯಗಳನ್ನು ನೆನಸಿಟ್ಟು, ರುಬ್ಬಿ, ಕಾದ ಹೆಂಚಿನ ಮೇಲೆ ಹೊಯ್ದು ಮಾಡುವ ಒಂದು ಬಗೆಯ ಖಾದ್ಯ,- ತಿಂಡಿ.
    2. ಒಂದು ಬಗೆಯ ತರಕಾರಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada