ದೋಹದ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the longing of a pregnant woman for a particular object.
-
2.
noun
a wish, desire, in gen.
-
3.
noun
the supposed longing of plants to be touched by the foot or mouth, at budding time.
-
4.
noun
a hollow, muscular organ of female mammals in which the ovum is deposited and the embryo and foetus are developed; the womb; the uterus.
-
5.
noun
the supposed art of making a plant flower.
ಕಿಟ್ಟೆಲ್ ನಿಘಂಟು
-
1.
= ದೋಹಳ the longing of a pregnant woman; morbid or violent desire; desire in general, wish.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬಯಕೆ.
2. ಗರ್ಭಿಣಿಯರ ಬಯಕೆ.
3. (ವೃಕ್ಷಾಯುರ್ವೇದದಲ್ಲಿ ಹೇಳಿರುವಂತೆ) ಗಿಡಲತೆಗಳು ಪುಷ್ಪಿತವಾಗಲು ಮಾಡುವ ಸಂಸ್ಕಾರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada