ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದೌಲತ್ತು

ಉಚ್ಚಾರಣೆ: daulattu
ಮೂಲ: Ar.-Pe. daulat

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a great quantity or store of money, valuable possessions, property or other riches; wealth; opulence.

  2. 2.
    noun

    ostentatious display; pomp.

  3. 3.
    noun

    the reigning power; authority of a king.

  4. 4.
    noun

    ದೌಲತ್ತು ನಡೆಸು daulattu naḍesu = ದೌಲತ್ತು ಮಾಡು; ದೌಲತ್ತು ಮಾಡು daulattu māḍu to wield one's reigning power; 2. to put up an exaggerated show of (one's wealth, power, etc.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (money) wealth, riches, prosperity 2 (show) pomp, show, splendour, ostentation ű ವ್ಯಾಪಾರಿ ತನ್ನ ಮಗಳ ಮದುವೆಯನ್ನು ದೌಲತ್ತಿನಿಂದ ಮಾಡಿದ. The merchant performed his daughter’s marriage ceremony in a pompous way. 3 (power) authority, power, sway ű ಅವನು ತನ್ನ ಕೆಳಗೆ ಕೆಲಸ ಮಾಡುವವರ ಮೇಲೆ ದೌಲತ್ತು ನಡೆಸುತ್ತಾನೆ. He imposes his authority over the people who work under him.

ಕಿಟ್ಟೆಲ್ ನಿಘಂಟು

  1. 1.

    wealth, affluence, [pride, vanity]. (My.; Br.; Mhr., H. ದೌಲತ).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಐಶ್ವರ್ಯ.
    2. ವೈಭವ.
    3. ಅಧಿಕಾರ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada