ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ್ರವಿಸು

ಉಚ್ಚಾರಣೆ: dravisu
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to fall in drops.

  2. 2.
    verb

    to become tender, gentle as from sympathy, compassion, love, etc.

  3. 3.
    verb

    to become or remain moist.

  4. 4.
    verb

    (the mind) to become tender, gentle compassionate, sympathetic, etc.

  5. 5.
    verb

    to physically change oneself into liquid form either solid or gaseous form.

  6. 6.
    verb

    to seep or ooze out (as a liquid from small holes).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    1 (move) to trickle, to fall in drops, to ooze ű ಗೋಡೆಯಿಂದ ನೀರು ದ್ರವಿಸುತ್ತಿದೆ. Water is oozing from the wall 2 (move) to melt, to liquefy ű ಕಬ್ಬಿಣ ಎಷ್ಟು ಅಂಶಕ್ಕೆ ದ್ರವಿಸುತ್ತದೆ ? What is the melting point of iron? vt. to ooze, to ooze out ű ಗೋಡೆ ನೀರು ದ್ರವಿಸುತ್ತಿದೆ. The wall is oozing out water. = ಸ್ರವಿಸು, ಸೋರಿಸು (sravisu, sōrisu)

ಕಿಟ್ಟೆಲ್ ನಿಘಂಟು

  1. 1.

    to become liquid, to melt (My.). 2, to sport (J. 15, 47). 3, to make fluid, to melt, as the mind (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ತೊಟ್ಟಿಕ್ಕು.
    2. (ಮನಸ್ಸು) ಕರಗು.
    3. ದ್ರವವಾಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada