ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ್ರವ್ಯ

ಉಚ್ಚಾರಣೆ: dravya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the physical matter of which a thing consists; material; a substance.

  2. 2.
    noun

    the real or essential part or element of anything; the basic matter.

  3. 3.
    noun

    abundance of valuable material possessions or resources; riches; wealth.

  4. 4.
    noun

    official monetary currency; money.

  5. 5.
    noun

    an ancient monetary coin.

  6. 6.
    noun

    an idol made of wood.

  7. 7.
    noun

    a medicinal substance or a medicinal herb.

  8. 8.
    noun

    (arith.) a symbol for the number six.

  9. 9.
    noun

    (phil.) an elementary substance.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (subs.) substance, object 2 (subs.) raw material ű ಪ್ಲಾಸ್ಟಿಕ್ ಚೀಲದ ದ್ರವ್ಯ ಕ್ರೂಡಾಯಿಲ್. The material of plastic bags is crude oil. 3 (wealth) riches, property, wealth, money ű ಅವನ ಹತ್ತಿರ ತುಂಬ ದ್ರವ್ಯ ಇದೆ. He is very wealthy. 4 (money) money ű ಅಧಿಕಾರಿಗೆ ದ್ರವ್ಯ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕು. We must give money to the officer for getting the work done.

ಕಿಟ್ಟೆಲ್ ನಿಘಂಟು

  1. 1.

    = ದಿರಿವೇವು a substance, a thing, an object (ಕಸ್ವರ, ವಸ್ತು Nn. 164). 2, substance, property, wealth, money. 3, the receptacle or substratum of properties, etc., elementary substance (ಜೀವದ್ರವ್ಯ ಮೊದಲಾದ ಷಡುದ್ರವ್ಯಗಳು 164; see ಷಡು). 4, a wooden image (ಮರದಿಂ ಮಾಡಿದ ರೂಪು, ಮರದಿನ್ದ ಮಾಡಿದನ್ಥಾ ಪ್ರತುಮೆಗಳು 164). 5, a fit object. 6, a drug. see ಶಬ್ದ-; Kāvy. III, B, 4; V, 1. ದ್ರವ್ಯವಿದ್ದವನಲ್ಲಿ ಹವ್ಯವಾದರೂ ಗವ್ಯಕ್ಕೆ ಮಾತ್ರ ಬಡತನ. -ದ್ರವ್ಯವಿದ್ದವನು ತಿನ್ದು ಸಾಯಲಿಲ್ಲ. ಸಾಲಾ ಮಾಡಿದವ ತಿದ್ದಿ ಸಾಯಲಿಲ್ಲ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಸ್ತು.
    2. ಮೂಲವಸ್ತು.
    3. ಐಶ್ವರ್ಯ.
    4. ಧನ.
    5. ಒಂದು ಬಗೆಯ ನಾಣ್ಯ ಮತ್ತು ಅದರ ತೂಕ.
    6. ಔಷಧಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada