ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ದ್ರೋಹ

ಉಚ್ಚಾರಣೆ: drōha
ಮೂಲ: Sk. bfraiseout

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    betrayal of trust, faith or allegiance; treachery; perfidy; disloyalty; treason.

  2. 2.
    noun

    that which is not right or not just, proper, correct, etc.; esp., an unjust or immoral act; a wrong doing.

  3. 3.
    noun

    strong and deep-rooted dislike or hatred; enmity.

  4. 4.
    noun

    a man who cheats; a deceiver.

  5. 5.
    noun

    ದ್ರೋಹ ಎಣಿಸು drōha eṇisu = ದ್ರೋಹ ಬಗೆ; ದ್ರೋಹ ಬಗೆ drōha bage to plan to cheat; ದ್ರೋಹ ಮಾಡು drōha māḍu to cheat; to deceive; ದ್ರೋಹವಾಗು drōhavāgu (an act of disloyalty, cheating, etc.) to be committed.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (cheat) treachery, betrayal, faithlessness, perfidy

ಕಿಟ್ಟೆಲ್ ನಿಘಂಟು

  1. 1.

    = ದೋಹ 2. injury, hostile action, mischief, malice, perfidy, treachery, treason (ಅಪಕಾರ Mr. 448); wrong, offence; rebellion. see Prv. s. ಬಣ್ಡಾರ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ವಿಶ್ವಾಸಘಾತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada