ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಧ್ಯಾಸ

ಉಚ್ಚಾರಣೆ: dhyāsa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a meditating on (something) deeply; deep and continued thought; meditation.

  2. 2.
    noun

    awareness of one's own feelings, what is happening around one, etc.; consciousness.

  3. 3.
    noun

    the power, act or process of recalling to mind facts previously learned or past experiences; memory.

  4. 4.
    noun

    the act, practice or power of noticing; observation.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (think) meditation, contemplation, reflection, pondering 2 (cognition) awareness, consciousness, realisation 3 (care) attention ű ನಿಮ್ಮ ಧ್ಯಾಸ ಎಲ್ಲಿದೆ ? ಟೈಪ್ನಲ್ಲಿ ಎಷ್ಟೊಂದು ತಪ್ಪು ಮಾಡಿದ್ದೀರಿ. Where is your attention? You have made many a mistake in typing. 4 (know) awareness, being in the knowledge of something ű ಅವನ ಪರ್ಸು ಎಲ್ಲಿ ಬಿತ್ತು ಎಂಬ ಬಗ್ಗೆ ಅವನಿಗೆ ಧ್ಯಾಸ ಇಲ್ಲ. He was not aware where his purse fell off.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚಿಂತನೆ.
    2. ಲಕ್ಷ್ಯ.
    3. ಎಚ್ಚರ.
    4. ನೆನಪು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada