ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಧ್ವಂಸ

ಉಚ್ಚಾರಣೆ: dhvamsa
ಮೂಲ: dʰvəmsɐ mɐːɖu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a coming down suddenly from a standing or sitting position; a falling down.

  2. 2.
    noun

    a disappearing from the sight; disappearance.

  3. 3.
    noun

    a removing from; removal.

  4. 4.
    noun

    the act or process of destroying or the fact of being destroyed; demolition; destruction.

  5. 5.
    noun

    ಧ್ವಂಸ ಮಾಡು dhvamsa māḍu to destroy completely; ಧ್ವಂಸವಾಗು dhvamsavāgu to be destroyed completely.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (destroy) 1 destruction, extermination, extirpation, ravage, devastation 2 ruin, rampage, loss ű ಕುದುರೆಜೂಜಿನಲ್ಲಿ ಅವನು ತನ್ನ ಆಸ್ತಿಯನ್ನು ಧ್ವಂಸಮಾಡಿದ. He lost all his properties by gambling on horses.

ಕಿಟ್ಟೆಲ್ ನಿಘಂಟು

  1. 1.

    falling down, perishing, destruction; loss; ruin. see e. g. ಅಪ-, ದಕ್ಷಾಧ್ವರಧ್ವಂಸಕೃತ್.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನಾಶ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada