ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನತ್ತು

ಉಚ್ಚಾರಣೆ: nattu
ಮೂಲ: p.part. of nattu + mātāḍu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a kind of ornament for the nose; a nose-jewel.

  2. 2.
    noun

    a young louse; a nit.

  3. 3.
    verb

    to speak with involuntary pauses or blocks, often with rapid repetitions of syllables or initial sounds, as temporarily from excitement, embarrassment, etc. or chronically as a result of muscle spasms; to stutter; to stammer.

  4. 4.
    noun

    the act, habit or an instance of stammering; impediment in one's speech.

  5. 5.
    verb

    ನತ್ತಿ ಮಾತಾಡು natti mātāḍu = ನತ್ತು1; ನತ್ತಿ ಮಾತಾಡುವವನ ಮಾತು ಸುತ್ತಿ ತೊಳಲಿದರೆ ಪಟ್ಟು ಆದೀತೆ? natti mātāḍuvavana mātu sutti toḷalidare paṭṭu ādīte? (prov.) stammering cannot be cured by travelling widely; each defect or disease needs a specific cure.

  6. 6.
    noun

    ನತ್ತಿನವಳು nattinavaḷu a woman who engages in promiscuous sexual activity for pay; a prostitute.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (speech) to falter in speech due to emotion, fear, joy, etc.

  2. 2.
    n.

    (orn.) nose-ring, a small ring-like ornament worn on the wing the nose

ಕಿಟ್ಟೆಲ್ ನಿಘಂಟು

  1. 1.

    = ನೈತ್ತು. to stutter, to stammer (My.; M. ನತ್ತು, ನೈತ್ತು). — ನತ್ತಿ ಮಾತಾಡು. to stammer (My.). ನತ್ತಿ ಮಾತಾಡುವವನ ಮಾತು ಸುತ್ತಿ ತೌಳಿಲಿದರೈ ಪಟ್ಟು ಆದೀತೇ ? (Prv.).

  2. 2.

    = ನೌತ್ತು. a nose-jewel (My.; Te., T.; Mhr. ನಥ; see ಗಾಡಿ-, ಮೂಗು-). ನತ್ತಿಗೈ ಯೋಗ್ಯಳಾದವಳು ಮುತ್ತು ಬಯಸಿದ ಹಾಗೈ. -ನತ್ತು ಇಲ್ಲವೈನ್ದು, ಸತ್ತು ಹುಟ್ಟುವೈನೈನ್ದರೈ ಮತ್ತೈ ಬನ್ದೀತೇ? (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಬಿಕ್ಕುತ್ತ ಮಾತನಾಡು.

  2. 2.

    1. ಉಗ್ಗುವಿಕೆ.
    2. ಮೂಗಿನಲ್ಲಿ ಧರಿಸುವ ಒಂದು ಆಭರಣ.
    3. ಸಣ್ಣ ಹೇನು.
    4. ಕೀಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada