ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನನಸು

ಉಚ್ಚಾರಣೆ: nanasu
ಮೂಲ: Ka. D3629

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a thing that has actually happened or that is really true; thing that has been or is; the condition of being true; a fact.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (true) fact, reality ű ನನ್ನ ಅನುಭವ ನನಸೋ ಕನಸೋ ಗೊತ್ತಿಲ್ಲ. I don’t know whether my experience is a reality or dream. [Ka. D3629] (Pb.4.110.V)

  2. 2.
    vt.

    (water) to make wet, to moisten

ಕಿಟ್ಟೆಲ್ ನಿಘಂಟು

  1. 1.
    1.

    = ನಚ್ಚು 2, ನನೈಸು, ನೈನಸು 3. truth; truly, certainly (ದಿಟ Śmd. II, o. rs. ನನೈಸು, ದಿಟ್ಟ; ವಲಂ, ವೈರಂ, ದಿಟ Kk. 48, o. r. ನೈನಸು; ನಿಕ್ಕುವ, ನಿಸದ, ನನ್ನಿ, ವಲಂ, ವೈರಂ, ದಲ್, ಸಾಜ, ದಿಟ Śm. 34; cf. ನನ್ನಿ 1).

  2. 2.
    2.

    = ನೈನಸು 2. to make wet, to moisten. ನನಸಲ್ ಪಟ್ಟುದು (ಆರ್ದ್ರ, ಸಾರ್ದ Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ನನ್ನಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada