ನಮ್
ಕಿಟ್ಟೆಲ್ ನಿಘಂಟು
-
1.
= ಆಂ 1 (plural), ಎಮ್ 1, ನಾವು. the plural of ನನ್ 1. (we inclusive). Tu. ನಮೌ. genitve: ನಮ, ನಮ್ಮ, ನಮ್ (My.). ನಮ್ಮ ಮಗನ ಗುಣಾ ನಾವರಿವೈಯೈವೇ-ನಮ್ಮಷ್ಟಕ್ಕೈ (as for us) ನಾವೇ ತುಕ್ಕಪ್ಪಯ್ಯನವರುಗಳು. -ನಮ್ಮ ತೋಟದಲ್ಲಿ ನಾವು ಕೈಯ್ ಹಾಗೇ ಬೀಸಿದರೇನು ? ಹೀಗೈ ಬೀಸಿದರೇನು ? -ನಮ್ಮ ದೇವರ ಸತ್ಯ ನಾವೇ ಬಲ್ಲೈವು. -ನಮ್ಮ ಮಗ ಇಪ್ಪತ್ತು ಹೋಳಿಗೇ ತಿನ್ದಾನೈನ್ದರೈ ಹಾಕುವವರು ಯಾರು? -ನಮ್ಮ ಮನೈಗೈ ನಾವೇ ದಾಸರು; ಬೈಕ್ಕಿಗಿಕ್ಕೋ ತಿರುನಾಮವ! - ಒಮ್ಮೈ ನಮ್ಮನೈಯಕ್ಕಿಯ ಕೌಟ್ಟು, ಅಮ್ಮಾ, ನಿಮ್ಮನೈಯ ಪ್ರಸಾದವೇ? -ನಮ್ಮನೈಯಕ್ಕಿ ಕೌಟ್ಟೂ ತಿಮ್ಮಕ್ಕನ ಪ್ರಸಾದವೇ? (Prvs.). ನಮ್ಮಗ, ನಮ್ಮಕ್ಕಳು (My.). dative: ನಮಗೈ (My.; [ನಮಗೀಗತರ್ಕಿತೋಪಸ್ಥಿತ ಪ್ರತಾಪೋದಯಮಂ Kr. 1, 2]; Bp. 23, 29; 24, 6). accusative: ನಮ್ಮ, ನಮ್ಮನು, ನಮ್ಮನ್ನು (My.). locative: ನಮಲಿ, ನಮ್ಮಲಿ, ನಮ್ಮಲ್ಲಿ (My.). ablative: ನಮ್ಮಿನ್ದ (My.). ನಮ್ಮಿನ್ದ ಮೇಲು ಯಾರು? ನಾವೇ ಮೇಲು! (Prv.). ನಮ್ಮಿನಿಬರು (Bp. 57, 80). ನಮ್ಮಿಬ್ಬರು (B. 4, 108). ನಮ್ಮ ನೂರ್ವರು (Bh. 1, 8, 60). [ನಮ್ಮಯ. ours. ನಮ್ಮಯ ಭಕ್ಷದೌಳಡು Pb. 3, 12].
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada