ನರಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(myth.) the place or state of punishment of the wicked after death; the abode of evil and condemned spirits; hell.
-
2.
noun
punishment awarded to the wicked in the hell.
-
3.
noun
(myth.) a daemon, slain by Křṣṇa.
-
4.
noun
(jain.) a class of beings that are condemned in the hell.
-
5.
noun
(Jain.) one of the seven hells.
-
6.
noun
(fig.) waste matter from the bowels; faeces; excrement.
-
7.
noun
(fig.) a very miserable, deeply distressed condition; a wretched state.
-
8.
noun
ನಗರದಲ್ಲಿದ್ದರೂ ನರಕದ ಭಯ ತಪ್ಪದು nagaradalliddarū narakada bhaya tappadu (prov.) your current position can never save you from being punished after death (if you are a sinner); ನರಕಕ್ಕೆ ನವದ್ವಾರ, ನಾಕಕ್ಕೆ ಏಕದ್ವಾರ narakakke navadvāra, nākakke ēkadvāra (prov.) there are lot ways that lead to hell, while virtuousness is the only path for heaven; ನರಕದಲ್ಲಿ ಕರುಣವಿಲ್ಲ, ಸ್ವರ್ಗದಲ್ಲಿ ಮರಣವಿಲ್ಲ narakadalli karuṇavilla, svargadalli maraṇavilla (prov.) (said as a warning) once committed to hell, one cannot expect sympathy; ನರಕದಲ್ಲಿ ಬಿದ್ದವನಿಗೆ ಹರುಕು ಬಟ್ಟೆಯಾದರೇನು? narakadalli biddavanige haruku baṭṭeyādarēnu (prov.) rags do not deepen the completely wretched state of life one is in; ನರಕದಲ್ಲಿ ಬೀಳುವವನು ಹರಕೆ ಹೊತ್ತರೆ ತಪ್ಪೀತೆ? narakadalli bīḷuvavanu harake hottare tappīte (prov.) a vow in propitiation can never be a perfect expiation for a sinner; one has to pay the price for one's own sins; ನರಕದಲ್ಲಿ ಭೇದವಿಲ್ಲ, ಸ್ವರ್ಗದಲ್ಲಿ ರೋಗವಿಲ್ಲ narakadalli bhēdavilla, svargadalli rōgavilla (prov.) once committed to hell, no discrimination can be expected; ನರಕದಲ್ಲಿರುವವರು ನಾಕವನ್ನು ಬಯಸಿದ ಹಾಗೆ narakadalliruvavaru nākavannu bayasida hāge (prov.) committed to hell, one cannot imagine going to heaven without undergoing the punishment ordained; ನರಕವುಂಟು ಎಂದು ಅಳುತ್ತಿದ್ದರೆ, ತಪ್ಪೀತೆ? narakavuṇṭu endu aḷuttiddare tappīte (prov.) dead sure are the repercussions that one's sins bring, however one grieves; ನಾ ಅಂದರೆ ನರಕ, ನೀ ಅಂದರೆ ನಾಕ nā andare naraka, nī andare nāka (prov.) egoism hatches sins, while renunciation brings heaven.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(myth) hell
ಕಿಟ್ಟೆಲ್ ನಿಘಂಟು
-
1.
hell, the tartarus. 2, a mass of filth (My.; Mhr.). 3, N. of a demon, a son of the earth, slain by Kṛiṣṇa. ನರಕವುಣ್ಟೈನ್ದು, ಅಳುಕಿದರೈ ತಪ್ಪೀತೇ? -ನರಕಕ್ಕೈ ನವದ್ವಾರ, ನಾಕಕ್ಕೈ ಒನ್ದೇದ್ವಾರ. -ನರಕದ ದುಃಖ ನಾಕದವನಿಗೈ ತಿಳಿದೀತೇ? - ನರಕದ ಬಾಗಲಿಗೈ ಸ್ವರ್ಗದ ಪಾಲಕನೋ? - ನರಕದಲ್ಲಿ ಕರುಣವಿಲ್ಲ, ಸ್ವರ್ಗದಲ್ಲಿ ಮರಣವಿಲ್ಲ. ನರಕದಲ್ಲಿ ನಾರಾಯಣನೇ? - ನರಕದಲ್ಲಿ ಬಿದ್ದರೂ ಬಯಕೈ ತಪ್ಪದು. - ನರಕದಲ್ಲಿ ಬಿದ್ದವಗೈ ಹರಕುಬಟ್ಟೈಯಾದರೇನು? - ನರಕದಲ್ಲಿ ಬೀಳುವವನು ಹರಿಕೈ ಹೇಳಿದರೈ ತಪ್ಪೀತೇ? - ನರಕದಲ್ಲಿ ಭೇದವಿಲ್ಲ, ಸ್ವರ್ಗದಲ್ಲಿ ರೋಗವೀಲ್ಲ. - ನರಕದ ಸ್ವರೂಪಾ ನಾಯಿ ಬಲ್ಲುದು (Prvs.). see Prv. s. ಭಾರ.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪಾಪ ಮಾಡಿದವರನ್ನು ಶಿಕ್ಷಿಸುವ ಸ್ಥಳವೆಂದು ನಂಬಲಾಗಿರುವ ಲೋಕ.
2. ಒಬ್ಬ ರಾಕ್ಷಸನ ಹೆಸರು.
3. ಅತಿಯಾದ ಕಷ್ಟ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada