ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನರಿ

ಉಚ್ಚಾರಣೆ: nari
ಮೂಲ: Ka. D3606

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the wild dog Canis aureus, (smaller than the wolf), which often hunt prey in pack at night and eat carrion and cretin plants, believed to be sly; jackal.

  2. 2.
    noun

    the large, fierce Asian cat, Panthera tigris, having a tawny coat striped with black; a tiger.

  3. 3.
    noun

    a subtly deceitful, cunning person.

  4. 4.
    noun

    ನರಿಕೂಗು ಗಗನ ಮುಟ್ಟೀತೆ? nari kūgu gagana muṭṭīte? (prov.) the voice of poor and underprivileged, is never heard in the society; ನರಿಯ ಬುದ್ಧಿ nariya buddhi craftiness; slyness; cunningness; ನರಿ ಮುಖ ನೋಡಿರು nari mukha nōḍiru (fig.) to be very fortunate.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (mammal) 1 jackal Canis aureus; fox, Indian fox Vulpes bengalensis 2 þfig.ß clever and crafty person, wily man, insidious person ű ಅವನು ನೇರ ಅಪಾಯ ಮಾಡುವದಿಲ್ಲ, ನರಿಯ ತರಹ. He does not harm you directly as a fox does.

ಕಿಟ್ಟೆಲ್ ನಿಘಂಟು

  1. 1.

    = ನಕ್ಕೈ. a jackal, a fox (ಗೋಮಾಯು, ಭೂರಿಮಾಯ, ಶೃಗಾಲ, ಜಮ್ಬುಕ, ಶಿವೈ, ಫೇರಣ್ಡ, etc. Hlā., Nr., Mr. 162, Si. 167; ಶೃಗಾಲ Nn. 6; ಮೃಗ, ವನಾಯು 81; C.; T., M.). ನರಿ ಕೂಗಿದರೈ ನಾಗಲೋಕ ಹಾಳೇ? - ನರಿ ಮುಣುಗುವಾಗ್ಯೈ ಲೋಕವೇ ಮುಣುಗಿತು. -ನರಿ ಹುರಿಯಾದರೈ ಕರಿಯಾದೀತೇ - ದೌರೈಯಿನ್ದ ಆಗುವನ್ತಾದ್ದು ನರಿಯಿನ್ದ ಆದೀತೇ? -ನಳ್ಳೀ ರಾಗಕ್ಕೈ ನರಿ ತಲೈ ತೂಗಿದ ಹಾಗೈ. - ನರೀ ಕಣ್ಡರೈ ಕೌಟ್ಟೀತೇ ಉಪ್ಪುಕಣ್ಡುಗವ ? - ನರೀ ಕಥೈಯ ಮುನ್ದೈ ಹರಿಕಥಯೇ? - ನರೀ ಕೌನ್ದರೈ ಬರೀ ಹೇಲು. - ನರೀಯತ್ನ ಮರೈಯ ತಕ್ಕದಲ್ಲ (Prvs.). see Bp. 11, 17; 51, 53; 57, 14, 48; 61, 11; Śśv. 3, 34; ಕಪ್ಪಲ್-, ಕುಣಿ-, ಚೈಣ್ಡಕ-; Prvs. s. ಬರು, ಹುಲಿ. - ನರಿಕೂಗು. the cry of jackals. ನರಿಕೂಗು ನಾಗಲೋಕಕ್ಕೈ ಮುಟ್ಟೀತೇ? - ನರಿಕೌಮ್ಬು. a jackal's fabulous horn. ನರಿಕೌಮ್ಬಿದ್ದರೂ ನರರಿಗೈ ಹೇದರಬೇಕು. -ನರಿಕೌಮ್ಬಿದ್ದರೂ ಹುರಿಯೋದು ತಪ್ಪೀತೇ? (Prvs.). — ನರಿಚೈಣ್ಡು. a perennial creeping plant, forming large, roundish prickly heads of flowers close to the earth, Lepidagathis cristata Willd. (Z.). — ನರಿಬಾಲದ ಹುಲ್ಲು. the plant Hemionites cordifolia Roxb. (ಕ್ರೋಷ್ಟುವಿನ್ನೈ, etc. Si. 144). 2, a common grass, Setaria glauca Beauv. (Z.). 3, the grass Perotis latifolia Ait. (Z.). — ನರಿಬಾಲದ ಹೌನ್ನೈ. = ನರಿಬಾಲದ ಹುಲ್ಲು No. 1. (Si. 144). — ನರಿಯುಳ್ಳಿಗಡ್ಡೈ. -ಉಳ್ಳಿ-. a herb with white flowers and a bulb Habenaria rotundifolia Lind. (Z.). — ನರಿವಾಲ ಹೌನ್ನೈ. = ನರಿಬಾಲದ ಹೌನ್ನೈ. (ಕ್ರೋಷ್ಟುವಿನ್ನೆ, ಸಿಂಹಪುಚ್ಛೈ, ಕಲಶಿ, ಧಾವನಿ, ಗುಹೈ Nr.). — ನರಿಹೌನ್ನೈ. = ನರಿವಾಲಹೌನ್ನೈ. (ಪೃಶ್ನಿಪರ್ಣಿ, ಪೃಥಕ್ಪರ್ಣಿ, ಚಿತ್ರಪರ್ಣಿ, ಅಂಘ್ರಿಪರ್ಣಿಕೈ, ಕೋಲ ಹೌನ್ನೈ Si. 144).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಂಬುಕ.
    2. ಹುಲಿ.
    3. ವಂಚಕ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada