ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನರಳು

ಉಚ್ಚಾರಣೆ: naraḷu
ಮೂಲ: Ka. *D2904

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    low, mournful sound uttered in pain or grief; groan; groaning.

  2. 2.
    verb

    to utter a deep, mournful sound expressive of pain or grief; to groan.

  3. 3.
    verb

    to undergo intense suffering, misfortune, acute sorrow, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    ನರಲ್, ನರಲು, ನರಳ್, ನೆರಳ್1 , ನೆರಳು1 vi. (sound) 1 to groan, to moan with pain 2 to suffer intensely

ಕಿಟ್ಟೆಲ್ ನಿಘಂಟು

  1. 1.

    = ನರಲ್, etc. to groan, etc. (My.). ಗಣ್ಡ ಗಮ್ಬಲಿಯಿಕ್ಕಿ, ಗಣ್ಡುಗರಣಿಯ ನುಂಗಿ, ಗಣ್ಡ ಬನ್ದಾಗ ನರಳುವ ಹಣ್ಣಿಂಗೈ ಗುಂಡಿಕ್ಕು! (Sp.). ಉರುಳುತುರುಳಿ ಬಿದ್ದು ನರಳುವ ದೇಹಕ್ಕೈ (Dp. 65, 6). ನರಳಿದರೂ ಮರುಳು ಹೋಗದು. - ನರಳಿದರೈ ಸಿಕ್ಕೀತೇ ಅರಳು? (Prvs.). see Bp. 45, 50; 49, 26. — ನರಳಾಟ. -ಆಟ. groaning, moaning (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನರಲು.
    2. ಪರಿತಪಿಸು.

  2. 2.

    ಸಂಕಟದ ಧ್ವನಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada