ನಳನಳಿಸು
ಅಲರ್ ನಿಘಂಟು (ವಿ. ಕೃಷ್ಣ)
-
1.
verb
to be soft or smooth.
-
2.
verb
to become bright and shining.
-
3.
verb
to get beauty; to become beautiful.
-
4.
verb
to be pleasing to the taste; to become delicious; to be delectable.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಕೋಮಲವಾಗಿರು.
2. ಕಾಂತಿಯುಕ್ತವಾಗುಪ್ರಕಾಶ ಮಾನವಾಗು.
3. ಸುಂದರವಾಗು.
4. ಸೊಗಸಾಗು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada