ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಳ

ಉಚ್ಚಾರಣೆ: naḷa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a tube or pipe of clay, concrete, metal, plastic, for conveying water, gas, oil, etc.

  2. 2.
    noun

    the reed Amphipoda kurka.

  3. 3.
    noun

    a water-pipe fixed with a device for starting or stopping the flow of water; a tap.

  4. 4.
    noun

    a sweet, pleasing scent; fragrance.

  5. 5.
    noun

    the fiftieth of the sixty years of the Hindu cycle of years.

  6. 6.
    noun

    a species of fish.

ಕಿಟ್ಟೆಲ್ ನಿಘಂಟು

  1. 1.

    = ನಳಿ 2. (cf. ನಯ; M. ಞಙ್ಙು, ಞೈಙ್ಙು, to become soft or mellow, malleable, as gold, cf. ನಾನ್ದು 2; to yield, sink, cf. ನೈಳ್ಗು; see T. s. ನಸಿ 1; cf. Sk. ನಲ್, to shine) — ನಳನಳಿಕೈ. rep. softness, tenderness, delicateness; pleasantness, agreeableness; beauty; brightness, lustre (ಕೋಮಲ, ಕೋವಳ Ct. II, 37; ಕೋಮಲ Śm. 22; Grj. 7, 11 va.). — ನಳನಳಿಕೈವೈರ್. -ಪೈರ್. to be- come soft, etc. (Śśv. 2, 78 va.). — ನಳನಳಿಸು. to be soft, tender, delicate, pleasant, nice, elegant, bright, glittering, etc. ಒನ್ದೈಡೈಯ ತೈರಪಿನೌಳ್ ನಳನಳಿಪ ಕೇಸರದ ಸಸಿ (Cpr. 7, 92 va.). see Grj. 2, 12; 4, 2. 36; 5, 61; Bp. 4, 23; 19, 44; 26, 40; 34, 22; 38, 39; 42, 24; Bh. 1, 10, 25; J. 3, 5. 17.

  2. 2.

    = ನಲ. a reed; king Nala (who wandered very much about, ಸೂಳೌಳ್ Ct. I, 79). ನಳಚಕ್ರವರ್ತಿಯಾದರೂ ಅಳುವು ತಪ್ಪಲಿಲ್ಲ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಾಳ.
    2. ನಲ್ಲಿ.
    3. ನಿಷಧದೇಶದ ರಾಜ.
    4. ಅರುವತ್ತು ಸಂವತ್ಸರಗಳಲ್ಲಿ ಐವತ್ತನೆಯದು.
    5. ಒಂದು ಬಗೆಯ ಮೀನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada