ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾ

ಉಚ್ಚಾರಣೆ: nā
ಮೂಲ: Ka. D2918

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    (in comp.) four.

  2. 2.
    pronoun

    the person speaking or writing: I.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (adj.) (smell) smell [Ka. D2918] (Z. (Kitt.))

  2. 2.
    numr.

    (adj.) (number)⦅ibc.⦆four (as in ನಾನೂಱು)

  3. 3.
    pron.

    (gram.)⦅mf.⦆I [Ka. ] = ನಾನು (nānu)

ಕಿಟ್ಟೆಲ್ ನಿಘಂಟು

  1. 1.
    1.

    = ಆಂ 1, etc. I (C.; frequently in the Bp., e. g. 16, 67). ನಾ ಬಲ್ಲಿದ, ತಾ ಬಲ್ಲಿದನೈನ್ದು, ಒಬ್ಬರಿಗೌಬ್ಬರ್ ಅಹಂಕರಿಸುಹಂ (ಅಹಮಹಮಿಕೈ); ನಾ ಮುಂಚೈ, ತಾ ಮುಂಚೈ ಇಹೈನೈನ್ದು, ಒಬ್ಬರಿಗೌಬ್ಬರು ಅತಿಕ್ರಮಿಸಿ ಮುಂಚುವುದು (ಅಹಮ್ಪೂರ್ವಿಕೈ Nr.).

  2. 2.
    3.

    = ನಾರು 2, etc. smell. — ನಾಬಳ್ಳಿ. = ನಾರಮ್ಬೇಳೈ, etc. an annual strongly smelling herb, Gynandropsis pentaphylla D. C. (Z.; ಅಜಗನ್ದಿಕೈ G.). see ಗಣ್ಡು-.

  3. 3.
    4.

    = ನಾಟು 2. deepness, etc. (regarding the formation cf. ದಾಂ-, ದಾಙ್-). — ನಾಗಲ್. -ಕಲ್. a rock that sticks out of the ground (Śśv. 4, 23).

  4. 4.

    a man; the masculine gender. 2, no, not (see ನಾನಾ).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada