ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಂಗರು

ಉಚ್ಚಾರಣೆ: nāŋgaru

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of several genera (esp. Naja) of very poisonous elapine snakes, having around the neck loose skin which is expanded into a hood when the snake is excited (which is deified); a cobra.

  2. 2.
    noun

    a farm implement used to cut, turn up, and break up the soil, either drawn by a pair of bullock or motor driven; a plough.

  3. 3.
    noun

    an idol of a deified cobra, installed for purpose of worshipping.

  4. 4.
    noun

    a serpent-shaped ornament worn by women on their head. ನಾಗರ ಅಮಾವಾಸ್ಯೆ nāgara amāvāsye the new moon-day ināṣāḍha, the fourth month of Hindu lunar calendar; ನಾಗರ ಅಮಾಸಿ nāgara anāsu = ನಾಗರ ಅಮಾವಾಸ್ಯೆ; ನಾಗರ ಕಲ್ಲು nāgara kallu = ನಾಗರು - 2; ನಾಗರ ಕಾಟ nāgara kāṭa any of several diseases (as abscess, scabies, etc.) supposed to have been caused by one's commitment of an offence to a serpent-god; 2. infertility or non-conceiving of children caused by the supposed curse of a serpent god; ನಾಗರ ಕಾಯಿ nāgara kāyi the fruit of the tree Tamarindus indica; tamarind; ನಾಗರ ಚೌತಿ nāgara cauti = ನಾಗಚತುರ್ಥಿ; ನಾಗರ ಪಂಚಮಿ nāgara pancami = ನಾಗಪಂಚಮಿ; ನಾಗರ ಪಣೆ nāgara paṇe a serpent-hood shaped ear-ornament; ನಾಗರ ಬೆತ್ತ nāgara betta = ನಾಗಬೆತ್ತ; ನಾಗರ ರಾಗಟೆ nāgara rāgaṭe = ನಾಗರು - 3; ನಾಗರ ಸುತ್ತು nāgara suttu = ನಾಗಮುರಿ - 1; ನಾಗರ ಹಾವು nāgara hāvu = ನಾಗರು - 1.

ಕಿಟ್ಟೆಲ್ ನಿಘಂಟು

  1. 1.

    = ನಾಗರ 1, No. 2. an ornament with the image of cobra. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಾಗರಹಾವು.
    2. ನಾಗರ ಕಲ್ಲು,- ಪ್ರತಿಮೆ.
    3. ಹೆಂಗಸರು ತಲೆಯಲ್ಲಿ ಧರಿಸುವ ನಾಗರಮೂರ್ತಿ ಇರುವ ಒಂದು ಬಗೆಯ ಆಭರಣ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada