ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಂದು

ಉಚ್ಚಾರಣೆ: nāndu
ಮೂಲ: Ka. D3630

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    an excessive interest in or enthusiasm for some one thing; craze; monomania.

  2. 2.
    verb

    to mix and work (dough, clay, etc.) into a pliable mass by folding over, pressing, and squeezing.

  3. 3.
    verb

    to place or keep in a liquid in order to saturate thoroughly; to soak.

  4. 4.
    verb

    to place or keep in liquid in order to saturate thoroughly; to soak.

  5. 5.
    verb

    to wet thoroughly; to saturate or drench.

  6. 6.
    verb

    to hit repeatedly with a hard, heavy blows or impact.

  7. 7.
    verb

    to become wet or drenched.

  8. 8.
    verb

    to become liquid; to be liquefied; to melt.

  9. 9.
    verb

    to soften; to make gentle and tender.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒದ್ದೆಮಾಡು.
    2. ಒದ್ದೆಯಾಗು.
    3. ಕರಗು.
    4. ಆದ್ರ್ರಗೊಳಿಸು.

  2. 2.

    ಒಲವು.

  3. 3.

    1. ಹಿಟ್ಟನ್ನು ನೀರಲ್ಲಿ ಕಲಸಿ ಚೆನ್ನಾಗಿ ಮಿದಿ,- ಕಲಸು.
    2. ಒದ್ದೆಮಾಡು.
    3. ತೊಡೆ.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    (water) to become moist, to get wet vi. to get drenched or soaked in water (Pb.4.80) = ನಾದು (nādu) þmod.ß (Pb.1.105)

  2. 2.
    vi.

    (water) 1 to get wet, to be soaked, to be steeped 2 to get moist, to dampen

  3. 3.
    vt.

    (mix) 1 to knead《as dough, etc.》2 þfig.ß to thrash, to beat ű ಗುರುಗಳು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಚನ್ನಾಗಿ ನಾದಿದರು. The teacher gave a thorough thrash to the pupil who made a mistake.

ಕಿಟ್ಟೆಲ್ ನಿಘಂಟು

  1. 1.
    1.

    to knead, as dough, etc. (My.; B. 4, 55; see s. ನಮೈ and ನಳ). ನಾದಿದ ಹಿಟ್ಟಿಗೈ ಸ್ವಾದ ಹೋದೀತೇ? -ಕಮ್ಬಳಿಯ ಮೇಲೈ ಕಣಿಕಾ ನಾದಿದ (Prvs.).

  2. 2.
    2.

    = ನಾನ್ದು 1, ನಾರು 3. to moisten, to wet, to soak, to steep; to cool (Bp. 47, 57; 57, 18; Bh. 1, 3, 21; 3, 6, 22; 7, 1, 18; 7, 7, 45; 7, 16, 10. 30; 8, 27, 4; J. 7, 47; 14, 16; Te. ನಾನಪು; cf. ನಾನ್ 2).

  3. 3.
    3.

    = ನಾತು 3. P. p. of ನಾನು 2.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada