ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಕ

ಉಚ್ಚಾರಣೆ: nāka
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the place or region of gods, where the virtuous people settle after their death.

  2. 2.
    noun

    the space surrounding or seeming to overarch the earth, in which the sun, moon, and stars appear; the visible sky.

  3. 3.
    noun

    the earth.

  4. 4.
    noun

    the gaseous envelop surrounding the earth; atmosphere.

  5. 5.
    noun

    (pros.) a group consisting of three short syllabic instants ( uuu ); tribrach.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (myth) heaven, paradise, god’s abode 2 (astr.) sky, atmosphere, firmament [Sk.] *

ಕಿಟ್ಟೆಲ್ ನಿಘಂಟು

  1. 1.

    heaven, the sky, the atmosphere; heaven, the abode of the gods (ನಭ Mr. 471; ಅಮ್ಬರ ಆಕಾಶ Nn. 128; ಅನಿಮಿಷಾಲಯ 471; ಸುರಾವಾಸ, ಸ್ವರ್ಗ 128; ದೇವಾಗಾರ, ಸ್ವರ್ಗ 71; ಗಗನ, ಆಕಾಶ 71). 2, the earth (ಧರೈ 471; ಉರ್ವಿ, ಭೂಮಿ 71; ಧರಿತ್ರಿ, ಭೂಮಿ 128). 3, = ನಾಕು (ವಲ್ಮೀಕ, ಹುತ್ತು 71; ವಲ್ಮೀಕ, ಹುತ್ತ 128). 4, a certain metrical foot (Ch.). ನಾಕದವರಿಗೈ ಲೋಕದ ಭಯವೇನು? -ನಾಕದ ಸನ್ತೋಷ ಸೂಕರಗೈ ತಿಳಿದೀತೇ? -ನಾಕದ ಸುಖ ನಾಯಿಗೈ ತಿಳಿದೀತೇ? -ನರಕಕ್ಕೈ ನವದ್ವಾರ, ನಾಕಕ್ಕೈ ಒಂದೇ ದ್ವಾರ (Prvs.). see Prvs. s. ಪಾಕ, ಪುತ್ರ, ಪೋಕ, ಬೇಕನ್ನು, ಲೋಕ, ವಾಕ್ಚಾತುರ್ಯ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೇವತೆಗಳ ವಾಸಸ್ಥಾನ.
    2. ಆಕಾಶ.
    3. ನೆಲ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada