ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಕು

ಉಚ್ಚಾರಣೆ: nāku
ಮೂಲ: Ka. D3655

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the cardinal number four; 4.

  2. 2.
    adjective

    amounting to four in number.

  3. 3.
    noun

    the soil carried away by ants in digging their underground nest, heaped in a mound around its entrance, in which usu. snakes live; an ant-hill.

  4. 4.
    adjective

    (in comp.) not many; a small number of; few.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    numr.adj.

    (number) four numr.n. four

ಕಿಟ್ಟೆಲ್ ನಿಘಂಟು

  1. 1.

    = ನಾ 2-, etc. (My.). — ನಾಕಡಿ. -ಅಡಿ. four feet. ನಾಕಡಿಯನೈದುವುದು ಲೋಕದ ಕಡೈಯನೈ ಕಾಣ್ಬುದು Bv. 856]. — ನಾಕು ಮಡಿ. four folds or times. ತತ್ಪತ್ನಿ ಪಾರ್ವತಿಗೈ ನಾಕು ಮಡಿ ಮಿಗಿಲ್ ಎಮ್ಬ ನಾಣ್ನುಡಿ ಕಾಕ ಬಳಿಸಿತೈ? (Rām. 3, 2, 18).

  2. 2.

    = ನಾಕ No. 3. an ant-hill.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಸಂಖ್ಯೆ.
    2. ಹಾವಿನ ಹುತ್ತ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada