ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಚಿ

ಕಿಟ್ಟೆಲ್ ನಿಘಂಟು

  1. 1.

    N. of a male person. see ಸೌನ್ದರ-. -ನಾಚಯ್ಯ. -ಅಯ್ಯ. N. (Bp. 51, 65. 67; see ಹಿರಿಯ-). — ನಾಚಿದೇವ. N. see ಗಣ್ಡಗತ್ತರಿ-; Bp. 60, 39. — ನಾಚಿದೇವಯ್ಯ. N. (Bp. 51, 69). — ನಾಚಿರಾಜ. N. of a scholar who composed the nācirāji or nācirājīya. — ನಾಚಿರಾಜಿ. = ನಾಚಿರಾಜೀಯ. ಸೌಮ್ಯಸಂವತ್ಸರದ ವೈಶಾಖಬಹುಲಸಪ್ತಮಿಶುಕ್ರವಾರದಲ್ಲಿ ಪದುಮಣನು ಬರದ ನಾಚಿರಾಜಿ ಸಮಾಪ್ತ ಮಂಗಳಮಹಾಶ್ರೀ (Mḍb. Nr.; in the work there occasionally occurs ನಾಚಿರಾಜಿಯಲ್ಲಿ). — ನಾಚಿರಾಜೀಯ. belonging to or coming from Nācirāja: name of the oldest Kannaḍa commentary on the Amarakōśa. (My.).

  2. 2.

    = ನಾತಿ q. v. a mistress, lady. see ತಿರುಕೌಳವಿ-.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada