ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಚಿಕೈ

ಕಿಟ್ಟೆಲ್ ನಿಘಂಟು

  1. 1.

    = ನಾಚಿಗೈ, ನಾಂಚಿಕೈ, ನಾಣ್ 2. bashfulness, sense of shame, shame, modesty, decorum (Tu.; C.; ಮನ್ದಾಕ್ಷ, ಹ್ರೀ, ತ್ರಪೈ, ವ್ರೀಡೈ, ಲಜ್ಜೈ Si. 68; ವ್ಯಲೀಕ 406); inherent excellence, grace. ಪೈರರ ದೈಸೈಯಿನ್ದ ಉಣ್ಟಾದ ನಾಚಿಕೈ (ಅಪತ್ರಪೈ 68). ನಾಚಿಕೈ ಪಡೋ ಸ್ವಭಾವವುಳ್ಳವನು (ಲಜ್ಜಾಶೀಲ 360). ಕೈಯ್ಲಿ ಆಗದೈ ನಾಚಿಕೈ ಪಟ್ಟು ಅಳುವಿಕೈ (ಆರ್ತನ, etc. 398). ನಾಚಿಕೈಯಿಲ್ಲದವರ ಕಣ್ಡರೈ ಆಚೈಗೈ ಹೋಗ ಬೇಕು. -ನಗ್ನದವನ ನಾಚಿಕೈ ಭಗ್ನವಾಗುವದು (Prvs.). ನಿನಗೈ ನಾಚಿಕೈ ಬರುದಿಲ್ಲವೋ? (B, 3, 71). ನನಗೈ ನಾಚಿಕೈ ಬರುವದು (3, 19). see Bp. 22, 38; 28, 18; 37, 9; 40, 49. 73; 55, 3; 61, 19. — ನಾಚಿಕೈಗಿಡ a prickly shrub, the humble plant, Mimosa pudica L, (St. & Pl.) — ನಾಚಿಕೈಗೈಡು. -ಕೈಡು. shame or modesty (or grace) to be destroyed or lost (My.). — ನಾಚಿಕೈಗೈಲಸ. -ಕೈಲಸ. a work or an act of which one is to be ashamed (My.). — ನಾಚಿಕೈಗೇಡಿ. - ಕೇಡಿ. a shameless person. — ನಾಚಿಕೈಗೇಡಿತನ. -ಕೇಡಿತನ. shamelessness (Cb. 90). — ನಾಚಿಕೈಗೇಡು. -ಕೇಡು. shamelessness, impudence, want of modesty; disgrace (ಬಣ್ಡು G.; My.). see Prv. s. ನೀಚ. -ನಾಚಿಕೈಗೌಳ್. -ಕೌಳ್. ನಾಚಿಕೈಗೌಳ್ಳು. to get a sense of shame, to feel ashamed or disgraced (My.). — ನಾಚಿಕೈಯ ಬಿಡಿಸು. to cause to relinquish or give up shame, etc. (Rām. 5, 8, 22, ನಾಣ್ಗೈಡಿಸು G.; My.).

  2. 2.

    nāñcike. = ನಾಚಿಕೈ, etc. bashfulness, etc. (Bp. 43, 11).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada