ನಾಟಕೀಯ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
of or connected with drama; dramatic.
-
2.
noun
an acting (as in a play, cinema, etc.).
-
3.
noun
a presentation having dramatic qualities and characters.
-
4.
adjective
not real; imaginary; pretended; false.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
adj.
(drama) 1 dramatic; theatrical 2 suitable for staging, stage-worthy, having theatrical qualities 3 showy, affected
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಅಭಿನಯಪೂರ್ವಕ ವಾದುದು.
2. ನಾಟಕದ ಸ್ವರೂಪವುಳ್ಳುದು(ಗು).
3. ನಾಟಕಕ್ಕೆ ಯೋಗ್ಯವಾದ.
4. ವಾಸ್ತವಿಕ ವಲ್ಲದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada