ನಾಟಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the seedling of a plant ready for being transplanted.
-
2.
adjective
of indigenous origin, growth or production; native.
-
3.
noun
= ನಾಟ2.
-
4.
noun
the act or process of transplanting the seedlings.
-
5.
noun
the act or process of transplanting a tissue or an organ from one individual or part of the body to another; transplantation.
-
6.
noun
any undesired, uncultivated plant, growing amidst a desired crop or in a lawn, etc.; a weed.
-
7.
noun
ನಾಟಿ ಹಾಕು nāṭi hāku to replant young plants at a different place by removing from the seed-bed; to bed out.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(agr.) 1 transplantation of young plant ♢ vi. —ಹಾಕು 2 young plant (especially of paddy, etc. for transplantation)
-
2.
n.
(music) name of a raga
-
3.
(adj.) (birth) native, indigenous [Eg. native] = ಸ್ವದೇಶಿ (svadēśi)
ಕಿಟ್ಟೆಲ್ ನಿಘಂಟು
-
1.
= ನಟ್ಟಿ 2, ನೇಜಿ. young plants, especially of rice, fit for transplanting (My.; Tu.; Te. ನಾರು; T. ನಾರು, ನಾರ್ರು; M. ಞೌರು, T., M. ನಾರು, to grow up, shoot np, arise, come into existence, see s. ನನೈ 4). ನಾಟಿ ಹಾಕು (My.). 2, the act of planting or transplanting (My.; M. ನಾಟ್ಟಿ, ನಾಟ್ಟೈ). ನಾಟಿಯಾಯಿತೋ? or ನಾಟಿ ಮುಗಿಯಿತೋ (My.).
-
2.
a kind of rāga (My.). — ನಾಟರಾಗ. = ನಾಟಿ. ನಾಟಿರಾಗವಾದರೂ ಪಾಠವಿಲ್ಲದೈ ಬಾರದು (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. (ಸಂಗೀತದಲ್ಲಿ) ಒಂದು ರಾಗದಹೆಸರು.
2. ದೇಶೀಯವಾದ. -
2.
1. ಬತ್ತ, ರಾಗಿ ಮೊದಲಾದ ಪೈರುಗಳ ಸಣ್ಣ ಸಸಿ,- ಎಳೆಗಿಡ.
2. ಅಗೆ ಹಾಕಿ ಮೇಲಕ್ಕೆದ್ದ ಸಸಿಗಳನ್ನು ಬೇರೆ ಕಡೆಗಳಲ್ಲಿ ನೆಡುವುದು.
3. (ವೈದ್ಯಶಾಸ್ತ್ರದಲ್ಲಿ) ಒಂದು ಅಂಗಾಂಶವನ್ನು ತೆಗೆದು ಅಗತ್ಯವಿರುವ ನಾಟಿಕೆ ನಾಡುಗ ಇನ್ನೊಂದು ಅಂಗಕ್ಕೆ ಹಚ್ಚಿ ಕಸಿ ಮಾಡುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada