ನಾಮನಿರ್ದೇಶ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a telling of one's name.
-
2.
noun
the act or an instance of naming or appointing a person to an office or position or to a legislature as a member.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೆಸರನ್ನು ತಿಳಿಸುವುದು.
2. ವಿಧಾನಸಭೆ ಮೊದಲಾದ ಸಂಸ್ಥೆಗಳಿಗೆ ಸದಸ್ಯರನ್ನು, ಚುನಾವಣೆ ನಡೆಸದೆ ನೇರವಾಗಿ ನೇಮಿಸುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada