ನಾಯಿಕೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a woman who leads, directs, comands or guides a group of people; a female leader.
-
2.
noun
a woman with reference to a man to whom she is married; a wife.
-
3.
noun
the central female character in a novel, play, etc., usu portrayed as noble, virtuous, etc., with whom the reader or audience is supposed to sympathise; a heroine.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಒಡತಿ.
2. ಹೆಂಡತಿ.
3. ನಾಟಕ, ಕಾವ್ಯ ಮೊದಲಾದುವುಗಳಲ್ಲಿರುವ ಪ್ರಧಾನವಾದ ಸ್ತ್ರೀಪಾತ್ರ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada