ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಲಗೈ

ಕಿಟ್ಟೆಲ್ ನಿಘಂಟು

  1. 1.

    = ನಾಲಿಗೈ. the tongue (ರಸಜ್ಞೈ, ರಸನೈ, ಜಿಹ್ವೈ Hlā., Nr.; ಜಿಹ್ವೈ, ಅರ್ಚಿಸ್ Hlā.; Bp. 49, 21; 59, 10; Mr. 277; Tu also ನಾಲಾಯಿ; T., M. ನಾ, ನಾಕ್ಕು, ನಾವು; Te. ನಾಲಿಕೈ, ನಾಲುಕೈ). [ಕಸಕಳಿಯನ್ತು ನಾಲಗೈ ಪೌರಳ್ವುದು ರಾಜಸಭಾನ್ತರಾಳದೌಳ್ Ap. 2, 11; Pb. 4, 83]. ಉರಿಯ ನಾಲಿಗೈ (ಅರ್ಚಿಸ್, ಕೀಲೈ, ಜ್ವಾಲೈ, ವರ್ಚಸ್ etc.); ಹಿರಣ್ಯಕೈ, ಕನಕೈ, ರಕ್ತೈ, ಕೃಷ್ಣೈ, ಸುಪ್ರಭೈ, ಅತಿರಿಕ್ತೈ, ಬಹುರೂಪೈ ಇವು ಅಗ್ನಿಯ (ಏಳು) ನಾಲಗೈಗಳು (Hlā.). ಕೈನ್ದಳಿರ ನಾಲಗೈ (Śmd. 81). see ಎತ್ತು-, ಕಡಲ-, ಕಿರು-, ನಿಡಿಯ-; Prv. s. ಮಗ 1; Cpr. 1, 41; 4, 86; 5, 69. 97. — ನಾಲಗೈತೀಣ್ಟೈ. desire of the tongue (V. 8, 3 va.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada