ನಾಲಿಗೈ
ಕಿಟ್ಟೆಲ್ ನಿಘಂಟು
-
1.
= ನಾಲಗೈ. (ರಸಜ್ಞೈ, etc. Mr. 318; Si. 214; C.). ನಾಲಿಗೈಯ ಬುಡಂ (ಜಿಹ್ವಾಮೂಲಂ Śmd. 43 Cm.). ತನುವಾದ್ಯಂ, ನಾಲಿಗೈ ವಾದನದಣ್ಡಂ (45, o. r. ನಾಲಗೈ). ನಾಲಿಗೈ ಬಾಜಿಸುವ ಕುಡುಹು (46, o. r. ನಾಲಗೈ). ನಾಲಿಗೈಯಲ್ಲಿ ಸವಿಹ (ರಸ Nr.). ಹಲ್ಲು ನಾಲಿಗೈಯಿಲ್ಲ, ಸೌಲ್ಲು ಸೋಜಿಗಮಲ್ಲ, ಕೌಲ್ಲದೈ ಮೃಗವ ಹಿಡಿಯುವುದು (a net, Sp.). ಕಣ್ಣು ಮನ ನಾಲಿಗೈಯು ತನ್ನದೈನ್ದೈನ ಬೇಡ! ಅನ್ಯರು ಕೌನ್ದರೈನ ಬೇಡ! ಇವು ಮೂರು ತನ್ನ ಕೌಲ್ಲುವವು (Sp.). ನಾಲಿಗೈಯಿಲ್ಲದವನು ನಾರಾಯಣ ಅನ್ದಾನೇ? - ನಾಲಿಗೈಯಿಲ್ಲದಿದ್ದರೈ ಕಾಲಿಗೈ ಬಡತನವೇ? -ನಾಲಿಗೈ ಒಳ್ಳೇದಾದರೈ ನಾಡೈಲ್ಲ ಒಳ್ಳೇದು (Prvs.). see Bp. 18, 60; 38, 19; 60, 28; B. 3, 60; 4, 48; 5, 71; Prv. s. ಬೈಂಕಿ; ಉರಿ-, ಎತ್ತು-, ಏಳು-, ಕಡಲ-, ಕೈನ್-, ತುದಿ-, ಮಚ್ಚೈ-; Prv. s. ಬಟ್ಟೈ 2. 2, the tongue or clapper of a bell (My.). — ನಾಲಿಗೈಕಲ್ಲು. a projecting stone-slab (My.). — ನಾಲಿಗೈ ಕೈಡು. the tongue to be diseased so that it has no taste for any thing (My.). 2, a promise to fail (My.). — ನಾಲಿಗೈಗೂಟ. the right-hand leg of a weaver's web beam (R.). — ನಾಲಿಗೈ ತಪ್ಪು. a promise to fail. ನಾಲಿಗೈ ತಪ್ಪಿದವನು ನಾಯಿಗಿನ್ತ ಕಡೈ (Prv.). — ನಾಲಿಗೈ ತಿರುಗು. the tongue to turn round well: to be able to speak fluently or properly. ಅವನ or ಅವನಿಗೈ ನಾಲಿಗೈ ತಿರುಗುವದಿಲ್ಲ (My.). — ನಾಲಿಗೈಪ್ರಮಾಣ. confidence derived from or placed in (another's) words or promise (My.). — ನಾಲಿಗೈ ಬೀಳು. the tongue to lose its power or become unable to speak (My.). — ನಾಲಿಗೈಯುಳಿಸು. to keep one's promise (My.). — ನಾಲಿಗೈವಾಸಿ. trustworthiness, faithfulness in fulfilling a promise (My.). ನಾಲಿಗೈ ವಾಸಿಯಿದ್ದವನ ಮಾತು ಹಾಲಿಗಿನ್ತ ಹೈಚ್ಚು (Prv.). — ನಾಲಿಗೈ ಹೋಗು. a promise to fail (My.). 2, the tongue to be unable to speak (My.).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada