ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾವು

ಉಚ್ಚಾರಣೆ: nāvu
ಮೂಲ: Ka. D3647

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ನಾವೆ.

  2. 2.
    pronoun

    (pl.) the person speaking or writing referring to himself or herself and another or others (sometimes including those addressed).

  3. 3.
    pronoun

    the person speaking or writing referring to himself alone as an indicator of one's position (as by a monarchs, pontiffs, editors, etc.).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron. mf.

    (gram.) 1 we, pronoun of the 1st person plural nominative 2 we (incl.)

  2. 2.
    n.

    (traf.) boat

ಕಿಟ್ಟೆಲ್ ನಿಘಂಟು

  1. 1.

    = ನಮ್-, etc. the plural of ನಾನ್ 1, ನಾನು 1 (C.). we. see its declension s. ನಮ್-. ನೀವು ಕೌಳ್ಳಿರೈ! ನಾವು ಕೌಡುವೈವು (Bp. 58, 38). ನಾವಿಬ್ಬರ್, ನಾವಿಬ್ಬರೂ (Bp. 43, 10; B. 4, 6. 7). see Bp. 2, 18; 3, 56; 23, 30; 24, 28. 85; 40, 83; 48, 23; Bh. 2, 13, 36; J. 7, 38; 29, 16. 17.

  2. 2.

    Tbh. of ನಾವ. (B. 3, 66; 4, 30; ವಹಿತ್ರ Cb.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada