ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಶ

ಉಚ್ಚಾರಣೆ: nāśa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a ceasing to be seen; disappearance.

  2. 2.
    noun

    the downfall, decay or destruction of anything.

  3. 3.
    noun

    cessation of life; death.

  4. 4.
    noun

    ನಾಶಮಾಡು nāśa māḍu = ನಾಶಪಡಿಸು; ನಾಶಮಾಡುವವನು ದಾಸನಾದರೆ ಲೇಸು ಮಾಡಿಯಾನೆ? nāśa māḍuvavanu lēsu māḍiyāne? he who is by nature a spoiler, indulges himself but in spoiling; ನಾಶವಾಗು nāśavāgu to be spoiled or ruined.

  5. 5.
    noun

    to stop living; to die.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (destroy) destruction, ruin, devastation, ravage

ಕಿಟ್ಟೆಲ್ ನಿಘಂಟು

  1. 1.

    = ನಾಸ 2. disappearance, vanishing; destruction, annihilation, ruin, loss; death. ನಾಶವಾಗೋ ವರೈಗೈ ಆಶೈ ಬಿಡದು (Prv.). see ನನ್ದು. - ನಾಶಗೌಳಿಸು. -ಕೌಳಿಸು. to destroy, to ruin, to kill (ಪ್ರಮಾಪಣ, ನಿಹನನ, ಘಾತ, ವಧ, etc. Si. 297). — ನಾಶ ಮಾಡು. = ನಾಶಗೌಳಿಸು. ನಾಶ ಮಾಡುವವನು ದಾಸನಾದರೈ ಲೇಸು ಮಾಡ್ಯಾನೈ? (Prv.). — ನಾಶ ಹೌನ್ದು. to be ruined, etc. (B. 4, 39). ನಾಶ ಹೌನ್ದಿದ (ಕ್ಷೀಣ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಾಳು.
    2. ಸಾವು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada