ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಾಸಿಕ

ಉಚ್ಚಾರಣೆ: nāsika
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the part of the human face between the mouth and eyes, having two openings for breathing and which also helps modulate the voice; the nose.

  2. 2.
    noun

    the corresponding part in animals.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) nose [Sk.] = ಮೂಗು (mūgu) þcom.ß

ಕಿಟ್ಟೆಲ್ ನಿಘಂಟು

  1. 1.

    = ನಾಸಿಕೈ. the nose. (ಮೂಗು Nn. 50). — ನಾಸಿಕವಡ್ಡಂ. -o-ಅಡ್ಡಂ. (Śmd. 128). across or opposite to the nose; the nose being across or in the way. ನಾಸಿಕವಡ್ಡಮ್ ಬನ್ದನ್ದಮನ್ ಈಕ್ಷಿಸಿ (128). ಒನ್ದೌನ್ದರ ಸೌನ್ದರ್ಯಮನ್ ಒನ್ದೀಕ್ಷಿಸಲೈನ್ದು ಬಯಸೈ ನಾಸಿಕವಡ್ಡಂ ಬನ್ದಿರೈ ಪೌರವಳಸಿನ್ದಂ ಬನ್ದಪುದೈನೈ ನಿಮಿರ್ದುವವಳ ನಿಡುವಲರ್ಗಣ್ಗಳ್ (Līlv. 1,41). ಒನ್ದೌನ್ದರ ಸೌನ್ದರ್ಯಮನ್ ಒನ್ದೌನ್ದೀಕ್ಷಿಸಲೌಡರ್ಚೈ ನಾಸಿಕವಡ್ಡಂ ಬನ್ದನ್ದಮನ್ ಈಕ್ಷಿಸಿ ಪೈರಗಿನ್ದನ್ದೀಕ್ಷಿಸುವುವವಳ ನಿಡಿಯೈ ಸಳ್ಗಣ್ಗಳ್ (Ch. as v. 50 in two MSS., and as v. 60 in another one). — ನಾಸಿಕವೈರಳು. -ಬೈರಳು the tip of the nose (Bh. 8, 23, 5).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಮೂಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada