ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಂಬೈ

ಕಿಟ್ಟೆಲ್ ನಿಘಂಟು

  1. 1.

    = ನಿಮ್ಬಿ 1, etc. the acid lime, Citrus medica L., var. acida (ಜಮ್ಬೀರ Mr. 112; ಜಮ್ಬೀರ, ಜಮ್ಭೀರ, ಜಮ್ಭು, ಜಮ್ಭಲ, ದನ್ತಶಠ Si. 126; My.; Tu.; Te. ನಿಮ್ಮೈ; cf. ಇಲಿಮಿಂಚಿ) see ಗಜ-. -ನಿಮ್ಬೇ ಗಿಡ. the lime tree (My.). — ನಿಮ್ಬೇಹಣ್. -ಹಣ್ಣು. a ripe lime (Bp. 18, 16). ನಿಮ್ಬೇ ಹಣ್ಣಾದರೈ ಹಮ್ಬಲಿಸಿದರೈ ಬನ್ದೀತೇ? (Prv.). ಅವನಿಗೈ ನಿಮ್ಬೇ ಹಣ್ಣಿನ ಸಮ್ಬನ್ಧ ಉಂಟು, he is foolish or mad (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada