ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿದ್ರೈ

ಕಿಟ್ಟೆಲ್ ನಿಘಂಟು

  1. 1.

    ನಿದ್ರಾ. = ನಿದ್ದೈ. sleep; slumber. 2, sleepiness, sloth. 3, one of the sañcāribhāvas (Kāvy. IV, 2, 16). see Prv. s. ರುದ್ರ. -ನಿದ್ರೈ ಗೈಯ್. to sleep (Bp. 47, 22). ಪಾಸಿನೌಳ್ ನಿದ್ರೈಗೈಯ್ದಂ (Śmd. 163). ನಿದ್ರೈ ಗೈಯ್ದಾತನು (ನಿದ್ರಾಣ, ಶಯಿತ); ಅವನಾನೌಬ್ಬ ವಿಪ್ರನು ನಿದ್ರೈ ಗೈಯ್ಯತ್ತಿರಲು ನೇಸರು ಅಸ್ತಮಯಮ್ ಆದಹುದು ಅವನು ಅಭಿನಿರ್ಮುಕ್ತ ಎನಿಸುಗು(Nr.). — ನಿದ್ರೈಗೈಡು. -ಕೇಡು. disturbance of sleep (My.). see Prv. s. ಬರೀ ಗಲ್ಲು. -ನಿದ್ರೈ ತಿಳಿ. sleep to be brightened up or be known, sleep to pass away or cease; to be brightened up as to (one's) sleep or to know about it, i. e. to become awake, to awake (ಎಳ್ Śmd. I; ಎಳ್ಚರ್ I). ನಿದ್ರೈ ತಿಳಿದಂ (ಎಳ್ದಂ I). ದಿಕ್ಕನೈ ತರುಣನ್ ಆಗಳೈ ನಿದ್ರೈ ತಿಳಿದೈದ್ದು(Bp. 47, 8). ನನಗೈ ನಿದ್ರೈ ತಿಳಿಯಿತು (My.). see Bp. 35, 9; 46, 22; Bh. 1, 10, 23; 3, 13, 32. — ನಿದ್ರೈ ಮಾಡು. = ನಿದ್ರೈ ಗೈಯ್. (My.; B. 5, 24). — ನಿದ್ರೈ ಮುಸುಕು. sleep to cover, fall upon or take possession of (Bp. 35, 9). — ನಿದ್ರೈಹತ್ತು. = ನಿದ್ದೈ ಹತ್ತು. ಚಿನ್ತೈ ಪ್ರಾಪ್ತಿಯಾದ ಕಾರಣ ಆತಗೈ ನಿದ್ರೈ ಹತ್ತದೈ(B. 5, 41).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada