ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿನ್

ಕಿಟ್ಟೆಲ್ ನಿಘಂಟು

  1. 1.

    = ನಿನ್ನು, ನೀ, ನೀಂ 1, ನೀನ್, ನೀನು. thou. (Śmd. 178). see its plural ನಿಮ್-. genitive: ನಿನ್ (My.), ನಿನ(My.), ನಿನ್ನ (J. 6, 30; C.), of thee, thine, thy; ನಿನ್ಮಗ, ನಿನ್ಮನೈ, etc. (My.). — ನಿನತು. -ಅತು. = ನಿನತ್ತು, ನಿನ್ನದು [ಎನಗೈ ಕೂರ್ಪುದನಾ ಘಟಸಮ್ಭವಂ ನಿನಗೈ ಕೂರನಳಲ್ ನಿನತಲ್ತು ಕೇಳೈನತುಂPb. 12, 36];(Śmd. 178. 179; ನಿನ್ನದು Kk. 61). that of thee, thine, thy. ನಿನತು, ಬಲಮ್, ಎನತು ಶೌರ್ಯಂ (Śmd. 179). — ನಿನತ್ತು = ನಿನತು, q. v. ಮುನಿಸಿದು ನಿನತ್ತು, ಸಯ್ರಣೈ ಎನತ್ತು (Śmd. 179). — ನಿನದು. = ನಿನ್ನದು.(My.). — ನಿನ್ನ. of thee, thine. [ನಿನ್ನನೈ ನೈನೈನೈನೈದಿರುಳೌಳಗೌರಗದಿರೈKr., 94]. ನಿನ್ನ ಅಧಿಕಾರ ಹೋದರೈ ನನ್ನ ಅಧಿಕಾರ ಹೋಯಿತೋ? -ನಿನ್ನ ಸಾಲಕ್ಕೈ ನನ್ನ ಹಲಸಿನ ಹಣ್ಣು. -ನಿನ್ನ ಹೌರೈಗೈ(or also ಹೌರೈಗೈ ) ನನ್ನ ಮೈಟ್ಟೇ? (Prvs.). see Śmd. 155. — ನಿನ್ನತು. = ನಿನತು. ಎಲೇ, ಅಳಿಗವಿ, ನಿನ್ನತಂ ನೈರವಿನೋದಿನ ಕಬ್ಬಮನ್ ಓದದಿರ್ ಸುಧಾನಿಲಯದ ಮುನ್ದೈ(Grj. 1, 26). — ನಿನ್ನದು. = ನಿನತು, q. v. (C.). — dative: ನಿನಗೈ, ನಿಂಗೈ (My.). ನಿನಗೈ ಎನಗೈ ತನಗೈ ತೀರ್ಗುಮೈ ಹನುಮನ್ತನ ಶಕ್ತಿ ಸಾಹಸಂ ರಿಪುವಿಜಯಂ?(Śmd. 178). see Śmd. 139. 150; Cpr. 7, 41. — accusative: ನಿನ್ನ, ನಿನ್ನನು, ನಿನ್ನನ್ನು (My.), ನಿನ್ನಂ. — locative: ನಿನ್ನಲಿ,ನಿನ್ನಲ್ಲಿ (My.). — ablative: ನಿನಿನ್ದ, ನಿನ್ನಿಂದ (My.), ನಿನ್ನಿನ್ದಂ, ನಿನ್ನಿನ್ದೈ. ನಿನ್ನಿನ್ದ ಎತ್ತು ಮಾರಿತು, ನನ್ನಿನ್ದ ಒಣ್ವೈ ಮಾರಿತು (Prv.). — ನಿನ್ನನ್ನರ್. -ಅನ್ನರ್ like you. ಪುರುಷೋತ್ತಮರಾರ್ ನಿನ್ನನ್ನರ್ Kr. 2, 80. ಮನುಜಂ ನಿನ್ನಾ ಪದಚರಣಯುಗದ್ವಯಮಂ ಮುದದಳ್ತಿಯೈ ಬಗೈದು Kr. 1, 85].

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada