ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಮಿತ್ತ

ಉಚ್ಚಾರಣೆ: nimitta
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    anything producing an effect or result; a cause.

  2. 2.
    noun

    anything intended or planned; intention.

  3. 3.
    noun

    the aim; end.

  4. 4.
    noun

    an explanation or justification of an act, idea, etc.; a reason.

  5. 5.
    noun

    an object, incident that is supposed to foretell a future event; an omen.

  6. 6.
    noun

    a mark; a sign.

  7. 7.
    noun

    an instrumental or efficient cause.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (symbol) sign, omen, augury 2 (aim) purpose, intention, aim ű ನಾನು ಈ ನಿಮಿತ್ತದಿಂದ ಇಲ್ಲಿಗೆ ಬಂದೆ. I have came here on this purpose. 3 (ins.) instrument, means ű ರಾಮ ಕಾಡಿಗೆ ಹೋಗಲು ಮಂಥರೆ ಒಂದು ನಿಮಿತ್ತಮಾತ್ರ. Manthara was only the instrument for Rama’s expulsion to the forest. (it was destined)

ಕಿಟ್ಟೆಲ್ ನಿಘಂಟು

  1. 1.

    a mark, an aim; an archer's butt, target. 2, sign, token. 3, an omen; fortune-telling. 4, cause, motive, reason; instrumental or efficient cause, causa efficiens (opposed to upādāna). ನಿಮಿತ್ತಂ, because of, on account of. ಅವನ ಮನೋವೃತ್ತಿ ನಿಮಿತ್ತಮಾಗಿ (Śmd. 45).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನೆಪ.
    2. ಉದ್ದೇಶ.
    3. ಶಕುನ.
    4. ಗುರುತು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada