ನಿರುಪಾಧಿಕ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
that which has no attributes or qualities; the absolute.
-
2.
adjective
free from trouble, adversities, etc.
-
3.
adjective
without attributes or qualities; absolute.
-
4.
noun
the absolute truth.
-
5.
noun
a man not subject to the control of another or others; an independent man.
-
6.
noun
(phil.) the quality or fact of being independent of all causes.
ಕಿಟ್ಟೆಲ್ ನಿಘಂಟು
-
1.
= ನಿರುಪಾಧಿ. (Bp. 35, 34; My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ತೊಂದರೆಯಿಲ್ಲದುದು.
2. ನಿಜ.
3. ಸ್ವತಂತ್ರನಾದವನು. -
2.
1. ಉಪಾಧಿರಹಿತ.
2. ಸಮಗ್ರವಾದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada