ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರ್ವಾಹ

ಉಚ್ಚಾರಣೆ: nirvāha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a means or way to get out of a difficult or dangerous situation.

  2. 2.
    noun

    a providing sustenance.

  3. 3.
    noun

    a managing of the affairs of; management.

  4. 4.
    noun

    the life of a person.

  5. 5.
    noun

    the act of ending, finishing something.

  6. 6.
    noun

    the end; the culminating portion; catastrophe.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (away) way out (from danger, suffering, etc.) ű ನಿರ್ವಾಹವಿಲ್ಲದೆ ಅವನು ಈ ಕೆಲಸಕ್ಕೆ ಒಪ್ಪಿಕೊಂಡ. He accepted this job as there was no way out. 2 (do) management, administrating 3 (life) subsistence, livelihood ű ಚಿತ್ರಕಲೆಯಿಂದ ನಿರ್ವಾಹವಾಗುವದು ಕಷ್ಟ. It is difficult to make a living by painting. 4 (end) completion, end ű ಅವರ ಜಂಬಕ್ಕೆ ನಿರ್ವಾಹವೇ ಇಲ್ಲ. There is no end to his boasting.

ಕಿಟ್ಟೆಲ್ ನಿಘಂಟು

  1. 1.

    (= ನಿಬಾವು). causing oneself to be brought out of: bringing oneself out of, extricating oneself; a way out, an escape (My., not Sk.). ಅದಕ್ಕೈ ಆ ಮೃಗಗಳೈಲ್ಲ ನಿರ್ವಾಹವಿಲ್ಲದೇ ಒಪ್ಪಿಕೌಳ್ಳಬೇಕಾಯಿತು (B. 4, 12). ನಿಮ್ಮ ಮಾತಿನ ಪ್ರಕಾರ ಮಾಡುವೈನು, ನಿರ್ವಾಹವಿಲ್ಲ (My.). ಅವನಿಗೈ ನಿರ್ವಾಹವಿಲ್ಲ (for him there is no escape, he is going to die, My.). 2, accomplishment, achievement; effecting, doing; managing. ನನ್ನಿನ್ದ ನಿರ್ವಾಹವಿಲ್ಲ (I cannot accomplish it, My.). ಹಾಗೇ ಮಾಡದೇ, ನಿರ್ವಾಹವಿಲ್ಲ (B. 4, 45). ಬರೈದು ತಿಳಿಸದಿದ್ದರೈ ನಿರ್ವಾಹವಿಲ್ಲ (4, 196). see Śmd. 156. 160. 173. 3, supporting, maintaining (J. 18, 15). 4, subsisting on. 5, sufficiency, adequacy, competent provision or means of living. 6, accomplished, finished (ಸಿದ್ಧ Nn. 24); completion, end. see ವಾಕ್ಯ-. - ನಿರ್ವಾಹ ಅಯ್ದಿಸು. to effect, to bring into being (Bp. 37, 53). — ನಿರ್ವಾಹ ಮಾಡು. = ನಿರ್ವಾಹಿಸು. 2, (to shift), to live frugally or economically, to be content with so much as is absolutely necessary to sustain life (B. 4, 74). — ನಿರ್ವಾಹ ಸಾಗಿಸು. to obtain, or supply, the means of sustenance; to maintain, to sustain (B. 3, 110; 5, 88. 186). — ನಿರ್ವಾಹ ಸಾಗು. maintenance or sustenance to take place (B. 4, 108).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಿವಾರಣೋಪಾಯ.
    2. ವಾಸದ ಏರ್ಪಾಟು,- ವ್ಯವಸ್ಥೆ.
    3. ನಿಭಾಯಿಸುವುದು.
    4. ಬದುಕು.
    5. ಮುಕ್ತಾಯ.
    6. ಕೊನೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada