ನಿರ್ವಿಕಲ್ಪ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
not having an alternative.
-
2.
noun
the quality of being unchangeable; immutability.
-
3.
adjective
concentrating on a single object.
-
4.
noun
perfect identity (between two or more things, persons, etc.).
-
5.
adjective
a not changing; immutable.
-
6.
noun
deep, unqualified, single-minded meditation.
-
7.
noun
a man who never changes (in attitude, conviction, form, etc.).
ಕಿಟ್ಟೆಲ್ ನಿಘಂಟು
-
1.
not admitting an alternative (Kāvy. V, 70). 2, free from change (Bp. 18, 100; My.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬದಲಾಗದಿರುವಿಕೆ.
2. ಭೇದಭಾವವಿಲ್ಲದಿರುವಿಕೆ.
3. ಬದಲಾಗದಿರುವವನು.
4. ಚಿತ್ತವು ಧ್ಯೇಯವಸ್ತುವಿನಲ್ಲೇ ಲಯಹೊಂದುವಿಕೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada