ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿರ್ವಿಕಾರ

ಉಚ್ಚಾರಣೆ: nirvikāra
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    he who is immutable; the Supreme Being.

  2. 2.
    adjective

    never changing or varying; immutable.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.), mn. (change) ⦅ f. ನಿರ್ವಿಕಾರಳು⦆1 unchanged, unchangeable, immutable 〈person〉 2 impassive, poker-faced, unperturbed, undisturbed (as mind or person) ű ನಮ್ಮ ಮೆನೇಜರ್ ಆಟಗಾರರು ತಪ್ಪು ಮಾಡಿದರೂ ನಿರ್ವಿಕಾರವಾಗಿ ಕೂತುಕೊಂಡಿದ್ದಾನೆ. Our manager sits unperturbed even when players make mistakes.

ಕಿಟ್ಟೆಲ್ ನಿಘಂಟು

  1. 1.

    unchanged; unchangeable, immutable (Bp. 38, 27; 61, 43; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಯಾವ ಬದಲಾವಣೆಯನ್ನೂ ಹೊಂದದಿರುವಿಕೆ.
    2. ಯಾವ ಬದಲಾವಣೆಯನ್ನೂ ಹೊಂದದಿರುವವನು.
    3. ಪರಮಾತ್ಮ.

  2. 2.

    ಬದಲಾವಣೆ ಹೊಂದದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada