ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನಿಲ

ಉಚ್ಚಾರಣೆ: nila
ಮೂಲ: Ka. D3675

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ನಿಲವು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (remain) remainder of money 2 (metr.) measuring rod for height

ಕಿಟ್ಟೆಲ್ ನಿಘಂಟು

  1. 1.
    1.

    = ನಿಲು standing. 2, that stands upright: the side-post of a door (My.; T. ನಿಲೈ). 3, remainder; balance; arrears (Te. ನಿಲವೈ; T. ನಿಲುವೈ; M. ನಿಲವು). ನಿಲವಿಲ್ಲದೈ ಹಲದಿನ್ದ ಹೌಲದ ಉಕ್ಕೈ; ನಿಲ ನೋಡಿ ಸಂಸಾರ (Prv.). -ನಿಲಕಡೈ. = ನಿಲಗಡೈ, ನಿಲು-. standing; attitude (see Mr. s. ತ್ರಿಭಂಗಿ). 2, cessation: leisure (My.). 3, waiting: patience, composure (My.). ನಿಲಕಡೈಯಿಲ್ಲದವನಲ್ಲಿ ಊಟಕ್ಕೈ ಹೋಗಿ (as a mendicant, etc.), ಇದ್ದ ಹಲ್ಲು ಉದುರಿಸಿಕೌಣ್ಡ (Prv.). — ನಿಲಗಡೈ. = ನಿಲಕಡೈ. (My.). — ನಿಲಬಾಕಿ. = ನಿಲ No. 3. ನಿಲಬಾಕಿ ಕೇಳಲಿಕ್ಕೈ ಹೋಗಿ, ಗೌಲ್ಲಮಿಣ್ಡನಿನ್ದ ಪೈಟ್ಟು ತಿನ್ದ (Prv.).

  2. 2.
    2.

    = ನೈಲಹು, etc. a net work of rope, etc. (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada